Asianet Suvarna News Asianet Suvarna News

47ರ ಮಂಡ್ಯದ ಆಂಟಿ,  ದಾವಣಗೆರೆ ಯುವಕ.. ತಲೆದಿಂಬಿನಿಂದ ಗಂಡನನ್ನೇ ಕೊಂದಳು!

Jul 9, 2021, 3:36 PM IST

ಮಂಡ್ಯ(ಜು.  09) ಮಂಡ್ಯದ ಆಂಟಿ, ದಾವಣಗೆರೆ ಯುವಕ. ಫೇಸ್ ಬುಕ್ ಗೆಳೆತನ ಬೆಡ್ ರೂಂ ವರೆಗೂ ಬಂದು ನಿಂತಿತ್ತು. ಎರಡು ವರ್ಷದ ನಂತರ ನಡೆದಿದ್ದೊಂದು ಕೊಲೆ.

ಪರ ಪುರುಷನ ಸಂಗಕ್ಕೆ ಅಡ್ಡಿಯಾದ ಗಂಡನನ್ನೇ  ಕೊಂದಳು

ಮಂಡ್ಯ ಟು ದಾವಣಗೆರೆ.. ಉಸಿರುಗಟ್ಟಿಸಿ ಗಂಡನನ್ನೇ ಕೊಲೆ ಮಾಡಿಸಿದಳು. ಮಕ್ಕಳೂ ಹೊರಗೆ ಬರದಂತೆ ಬಾಗಿಲು ಹಾಕಿದ್ದರು. ಮಂಡ್ಯದ ಮಾಯಾಂಗನೆ ದಿಂಬಿನಲ್ಲಿ ಕೊಲೆ ಮಾಡಿದಳು.