Asianet Suvarna News Asianet Suvarna News

ಸಾಲ ಬೇಕಾ ಸಾಲ.. ಒಂದೇ ಕ್ಲಿಕ್ ನಲ್ಲಿ ಆನ್ ಲೈನ್ ಸಾಲ .. ಆಮೇಲೆ  ಮಾಯಾಜಾಲ!

ಒಂದು ಕ್ಲಿಕ್.. ಒಂದು ನಿಮಿಷ/ ಅಕೌಂಟ್ ಗೆ ಬೀಳುತ್ತೆ ಸಾಲ/ ನಿಮ್ಮ ಮೊಬೈಲ್ ನಲ್ಲಿ ಇರುವ ಎಲ್ಲಾ ಡೇಟಾ ಅವರ ಕೈ ಸೇರಿರುತ್ತದೆ/ ಇರೋ ಬರೋ ಡಿಟೇಲ್ಸ್ ಕೊಟ್ಟರೆ ಮುಗೀತು ಕತೆ

First Published Dec 29, 2020, 2:39 PM IST | Last Updated Dec 29, 2020, 2:39 PM IST

ಬೆಂಗಳೂರು(ಡಿ  29) ಪಾತಕ ಲೋಕದಲ್ಲಿ ರೋಚಕ ಸ್ಟೋರಿಗಳಿಗೆ ಏನೂ ಬರವಿಲ್ಲ.  ಕೆಲಸ ಇಲ್ಲ.. ಕೈಯಲ್ಲಿ ಕಾಸಿಲ್ಲ ಎಂಬ ಸ್ಥಿತಿಯಲ್ಲಿ ಜನರಿದ್ದಾರೆ. ಆದರೆ ಕೆಲವೊಂದು ಆಪ್ ಗಳು  ಇದನ್ನೇ ಬಂಡವಾಳ ಮಾಡಿಕೊಳ್ಳುತ್ತವೆ.

ತುರ್ತು ಸಾಲದ ಸುಳಿಗೆ ಸಿಕ್ಕರೆ ದಿವಾಳಿ
 
ಒಂದೆ ಕ್ಲಿಕ್ ಗೆ ಅಕೌಂಟ್ ಗೆ ಸಾಲ ಬಂದುಬೀಳುತ್ತದೆ. ಎಚ್ಚರ.. ಇಂಥ ಆಪ್ ಗಳಲ್ಲಿ ಸಾಲ ಮಾಡಿಕೊಂಡ್ರೆ ಅಷ್ಟೆ ಕತೆ...

Video Top Stories