Asianet Suvarna News Asianet Suvarna News

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ.. ಅನಿಕಾ ಬಾಯಿಬಿಟ್ಟ ಹೊಸ ಹೆಸರುಗಳು!

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಘಾಟು/ ಅನಿಕಾ ನೀಡುತ್ತಿರುವ ಒಂದೊಂದು ಹೇಳಿಕೆ/ ಕೋಡ್ ವರ್ಡ್ ನಲ್ಲಿ ಎಲ್ಲ ವ್ಯವಹಾರ/  ಅನಿಕಾ ಹೇಳಿದ ರಹಸ್ಯಗಳು

ಬೆಂಗಳೂರು(ಆ. 30) ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾದ ರಹಸ್ಯಗಳು ಸ್ಯಾಂಡಲ್ ವುಡ್ ನಲ್ಲಿ ಬಗೆದಷ್ಟು ಸಿಗುತ್ತಿವೆ. ಬಾಲಿವುಡ್ ನಿಂದ ಸ್ಯಾಂಡಲ್ ವರೆಗೆ ಲಿಂಕ್ ಗಳು.

ನಶೆ ಕನ್ಯೆ, ವಿಷ ರಹಸ್ಸ

ಬಂಧಿತೆ ಅನಿಕಾ ನೀಡುತ್ತಿರುವ ಒಂದೊಂದು ಹೇಳಿಕೆಗಳು ಸಂಚಲನ ತರುತ್ತಿವೆ. ಅನಿಕಾ ಹೇಳುವ ಕೋಡ್ ವರ್ಡ್ ಗಳು ಸ್ಯಾಂಡಲ್ ವುಡ್ ನ ಇನ್ನೊಂದು ಕತೆ ಹೇಳುತ್ತಿವೆ. 

Video Top Stories