Asianet Suvarna News Asianet Suvarna News

ಖತರ್‌ನಾಕ್ ಅಳಿಯ-ಮಾವ ಜೋಡಿ, ಪೊಲೀಸನೇ ಕಳ್ಳ!

ರೋಚಕ ಕಿಡ್ನಾಪ್ ಕಹಾನಿ/ ಪೊಲೀಸ್ ಅಳಿಯ ಕಿಲಾಡಿ ಮಾಡವನ ಜೋಡಿ/  ಮಾವ ಅಳಿಯ ಸೇರಿಕೊಂಡು ಮಾಡಿದ್ದ ಹಾಡಹಗಲಿನ ಕಿಡ್ನಾಪ್/ ಸಿಸಿಟಿವಿಯಲ್ಲಿ ಬಯಲಾಯ್ತು ಮಾವ ಅಳಿಯನ ಕತೆ

ಬೆಂಗಳೂರು(ಆ. 25) ಒಂದು ಕಿಡ್ನಾಪಿಂಗ್ ಕಹಾನಿ. ಇಲ್ಲಿ ಪೊಲೀಸನೇ ಕಳ್ಳ. ಪೊಲೀಸನಿಗೆ ಸಾಥ್ ಕೊಡಲು ಕಿಲಾಡಿ ಮಾವ.

ಪೊಲೀಸ್ ಅಧಿಕಾರಿಯೇ ಕಳ್ಳನಾದ ಕತೆ

ಹಗಲಿನಲ್ಲಿಯೇ ನಡೆದ  ರೋಚಕ ಕಿಡ್ನಾಪ್ ಸ್ಟೋರಿ ಇವತ್ತಿನ ಎಫ್ ಐಆರ್‌ ನಲ್ಲಿ. ಪೊಲೀಸ್ ಇಲಾಖೆಯಲ್ಲಿ ಇದ್ದುಕೊಂಡೆ ಮಾಡಿದ್ದ ಖತರ್‌ ನಾಕ್ ಕೆಲಸ ಬಯಲಿಗೆ ಬಂತು.

Video Top Stories