Asianet Suvarna News Asianet Suvarna News

ಕೊಪ್ಪಳ; 2 ಅಫೇರ್... ಸರಸಕ್ಕೆ ಅಡ್ಡಿಯಾದ ಮಗನನ್ನೆ ಹತ್ಯೆ ಮಾಡಿಸಿದ ಮಹಾತಾಯಿ!

ಐದು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕ/ ಪಕ್ಕದ ಊರಿನ ಕಾಲುವೆಯಲ್ಲಿ ಸಿಕ್ಕಿತು ಹೆಣ/ ಕೈಕಾಲು ಕಟ್ಟಿ ಹುಡುಗನನ್ನು ಕಾಲುವೆಗೆ ಎಸೆದರು/ ಎರಡು ಅಫೇರ್ ಒಂದು ಕೊಲೆ

ಕೊಪ್ಪಳ(ಮಾ.  04)  ಐದು ತಿಂಗಳ ಹಿಂದೆ ನಾಪತ್ತೆಯಾದ ಬಾಲಕನ ಹೆಣ ಪಕ್ಕದ ಊರಿನ ಕಾಲುವೆಯಲ್ಲಿ ಸಿಕ್ಕಿತು. ಈಜಿನಲ್ಲಿ ನಿಪುಣನಾಗಿದ್ದ ಬಾಲಕ ಮುಳುಗಿ ಸತ್ತಿದ್ದು ಹೇಗೆ?

ಪೋರ್ನ್ ಸಿನಿಮಾ ನೋಡಿ ಕೊಲೆ ಮಾಡಿದ ಬಾಲಕ

ಎರಡು ಅಫೇರ್ ಒಂದು ಕೊಲೆ.. ಕೊಪ್ಪಳ ಜಿಲ್ಲೆಯ ಈ ದುರಂತ ಕಹಾನಿ ಹೇಳುತ್ತೇವೆ ಕೇಳಿ. ದೊಡ್ಡವರ  ಅಫೇರ್ ಗೆ ಏನು ಗೊತ್ತಿಲ್ಲದ ಮಗುವಿನ ಪ್ರಾಣ ಬಲಿಯಾಗಬೇಕಾಯಿತೆ? 

Video Top Stories