Asianet Suvarna News Asianet Suvarna News

ದಾವಣಗೆರೆ; ಟೀಚರ್ ಹೆಂಡತಿ. ಪಕ್ಕದ ಮನೆ ಹುಡುಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ರು!

ದಾವಣಗೆರೆ ಡಬಲ್ ಮರ್ಡರ್/ ಮದುವೆಯಾದ ಮಹಿಳೆಯ ಪ್ರೇಮ ಪಾಶದಲ್ಲಿ ಬ್ಯಾಚುಲರ್ ಹುಡುಗ/ ಶಿಕ್ಷಕ ಮಾಡಿದ್ದ ಕೊಲೆ/ ಗಂಡನೇ ಕೊಲೆ ಮಾಡಿದ್ದ/ ಬಾ ಸತ್ತು ಹೋಗೋಣ

ದಾವಣಗೆರೆ(ನ. 11)  ಅಪರಾಧ ಜಗತ್ತಿನಲ್ಲಿ ಹೊಸ ಹೊಸ ಸುದ್ದಿಗಳು ಸಿಗುತ್ತಲೆ ಇರುತ್ತವೆ. ವಿಚಿತ್ರ ಕ್ರೈಂ ಸನ್ನಿವೇಶಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

ಒಂದೇ ದಿನ ಎರಡು ಕೊಲೆ.. ಒಬ್ಬಳು ಗೃಹಿಣಿ.. ಶಿಕ್ಷಕಿಕ ಹೆಂಡತಿ. ಇನ್ನೊಬ್ಬ ಬ್ಯಾಚುಲರ್ ..  ಅಂತಿಮವಾಗಿ ಎರಡು ಕೊಲೆ ನಡೆದು ಹೋಗಿತ್ತು. 

Video Top Stories