Asianet Suvarna News Asianet Suvarna News

ಒಂದು ಅನುಮಾನ, ಸಾಕ್ಷಿಗಾಗಿ ಸೇಡು, ಜೈಲಿನಿಂದ ಹೊರಬಂದ ಗಂಡ ಹೆಂಡತಿಯನ್ನೇ ಮುಗಿಸಿದ್ದ..!

ಹಾಫ್ ಮರ್ಡರ್ ಮಾಡಿ ಜೈಲು ಸೇರಿದ್ದ ಗಂಡ, 3 ವರ್ಷಗಳ ನಂತರ ವಾಪಸ್ ಬಂದಿದ್ದ. 3 ವರ್ಷದಿಂದ ಅದೊಂದು ಸಾಕ್ಷಿಗಾಗಿ ಕಾದು, ಸೇಡು ತೀರಿಸಿಕೊಳ್ಳುವ ಹಪಾಹಪಿಯಲ್ಲಿದ್ದವನು ಹೆಂಡತಿಯನ್ನೇ ಕೊಂದು ಬಿಟ್ಟಿದ್ದ. ಒಂದು ಅನುಮಾನ, ಇನ್ನೊಂದು ಸಾಕ್ಷಿಗಾಗಿ ಸೇಡು ಎರಡನ್ನೂ ತಲೆಯಲ್ಲಿ ತುಂಬಿಕೊಂಡು ಹೆಂಡತಿಯನ್ನು ಮುಗಿಸಿದ್ದ. 

First Published Dec 15, 2020, 1:30 PM IST | Last Updated Dec 15, 2020, 2:12 PM IST

ಬೆಂಗಳೂರು (ಡಿ. 15): ಹಾಫ್ ಮರ್ಡರ್ ಮಾಡಿ ಜೈಲು ಸೇರಿದ್ದ ಗಂಡ, 3 ವರ್ಷಗಳ ನಂತರ ವಾಪಸ್ ಬಂದಿದ್ದ. 3 ವರ್ಷದಿಂದ ಅದೊಂದು ಸಾಕ್ಷಿಗಾಗಿ ಕಾದು, ಸೇಡು ತೀರಿಸಿಕೊಳ್ಳುವ ಹಪಾಹಪಿಯಲ್ಲಿದ್ದವನು ಹೆಂಡತಿಯನ್ನೇ ಕೊಂದು ಬಿಟ್ಟಿದ್ದ. ಒಂದು ಅನುಮಾನ, ಇನ್ನೊಂದು ಸಾಕ್ಷಿಗಾಗಿ ಸೇಡು ಎರಡನ್ನೂ ತಲೆಯಲ್ಲಿ ತುಂಬಿಕೊಂಡು ಹೆಂಡತಿಯನ್ನು ಮುಗಿಸಿದ್ದ. ಅರೇ, ಹೆಂಡತಿಯನ್ನು ಸಾಯಿಸುವಂತದ್ದೇನಾಗಿತ್ತು? ಏನಿದು ಅನುಮಾನದ ಕತೆ? ನೋಡೋಣ ಬನ್ನಿ...!

ಎಚ್ಚರ: ಶುರುವಾಗಲಿದೆ ಕೊರೋನಾ ಮತ್ತೊಂದು ರೌಂಡ್ - ಇದಕ್ಕೆಲ್ಲಾ ಬ್ರೇಕ್

Video Top Stories