Asianet Suvarna News Asianet Suvarna News

ಕಾರು ಕಳ್ಳರು ಸಿಕ್ಕಿಬಿದ್ದಿದ್ದೇ ರೋಚಕ.. ಕದ್ದಿದ್ದು ಒಂದೆರಡಲ್ಲ!

ಯಾರದ್ದೋ ಕಾರು..ಇನ್ಯಾರದ್ದೋ ದರ್ಬಾರು/ ಇಎಂಐ ಕಟ್ಟುತ್ತೇವೆ ಎಂದು ಕಾರು ಕೊಂಡೊಯ್ದರು/ ಕಾರು ಇಲ್ಲ ಹಣವೂ ಇಲ್ಲ/ ನಾಲ್ಕು ಕೋಟಿ ಕಿರಾತಕರು

First Published Feb 5, 2021, 2:59 PM IST | Last Updated Feb 5, 2021, 2:59 PM IST

ಬೆಂಗಳೂರು(ಫೆ.  05) ಇದು ಹೈಟೆಕ್ ಕಾರು ಕಳ್ಳರ ಗ್ಯಾಂಗ್.. ಯಾರದ್ದೋ ಗ್ಯಾಂಗ್ ಇನ್ನು ಯಾರದ್ದೋ ದರ್ಬಾರು.. ನಾಲ್ಕು ಕೋಟಿ ವ್ಯವಹಾರ..

ಫೇಸ್ ಬುಕ್ ಪ್ರಿಯರೇ ಎಚ್ಚರ..ಹೀಗೂ ವಂಚನೆ ಮಾಡ್ತಾರೆ!

ಕಾರನ್ನು ಸುಮ್ಮನೆ ಇಟ್ಟುಕೊಂಡು ಏನು ಮಾಡೋಣ..ಲಾಕ್ ಡೌನ್ ನಿಂದ ಮೊದಲೇ ಸಮಸ್ಯೆಯಾಗಿದೆ ಎಂದು ಭಾವಿಸಿದ್ದವರಿಗೆ ಟೋಪಿ ಹಾಕಿದ್ದರು .

 

 


 

 

Video Top Stories