Asianet Suvarna News Asianet Suvarna News

Suvarna FIR: OLX ನಲ್ಲಿ ಬೈಕ್ ಮಾರಾಟ ಪೋಸ್ಟ್, ಐನಾತಿ ಪೊಲೀಸಪ್ಪ ಸಿಕ್ಕಿ ಬಿದ್ದ!

ಬೆಂಗಳೂರಿನಲ್ಲಿ ಬೈಕ್ ಕಳ್ಳತನ (Bike Theft) ಹೆಚ್ಚಾಗುತ್ತಿದೆ. ದೂರು ಕೊಟ್ಟರೆ ಬೈಕ್ ಸಿಕ್ಕೇ ಬಿಡುತ್ತದೆಂಬ ಖಚಿತತೆ ಇಲ್ಲ. ಸೆಕೆಂಡ್ ಹ್ಯಾಂಡ್ ವಸ್ತುಗಳ ಮಾರಾಟದ ವೇದಿಕೆ ಒಎಲ್‌ಕ್ಸ್‌ ನಲ್ಲಿ ಕೆಲ ದಿನಗಳ ಹಿಂದೆ ಬೈಕ್ ಮಾರಾಟಕ್ಕಿದೆ ಎಂದು ಪೋಸ್ಟ್ ಹಾಕಲಾಗುತ್ತದೆ. 

First Published Dec 26, 2021, 3:44 PM IST | Last Updated Dec 26, 2021, 3:44 PM IST

ಬೆಂಗಳೂರಿನಲ್ಲಿ ಬೈಕ್ ಕಳ್ಳತನ (Bike Theft) ಹೆಚ್ಚಾಗುತ್ತಿದೆ. ದೂರು ಕೊಟ್ಟರೆ ಬೈಕ್ ಸಿಕ್ಕೇ ಬಿಡುತ್ತದೆಂಬ ಖಚಿತತೆ ಇಲ್ಲ. ಸೆಕೆಂಡ್ ಹ್ಯಾಂಡ್ ವಸ್ತುಗಳ ಮಾರಾಟದ ವೇದಿಕೆ ಒಎಲ್‌ಕ್ಸ್‌ (OLX) ನಲ್ಲಿ ಕೆಲ ದಿನಗಳ ಹಿಂದೆ ಬೈಕ್ ಮಾರಾಟಕ್ಕಿದೆ ಎಂದು ಪೋಸ್ಟ್ ಹಾಕಲಾಗುತ್ತದೆ. ಈ ಬಗ್ಗೆ ಅನುಮಾನಗೊಂಡ ಮಾಗಡಿ ಪೊಲೀಸ್ ಠಾಣೆಯ ಕಾನ್ಸ್‌ಸ್ಟೇಬಲ್ ತಮ್ಮ ಮೇಲಧಿಕಾರಿಗಳಿಗೆ ತಿಳಿಸುತ್ತಾರೆ. ಆಗ ಎಸಿಪಿ ನಂಜುಂಗೇ ಗೌಡ ನೇತೃತ್ಬದಲ್ಲಿ ಸ್ಪೆಷಲ್ ಟೀಂ ರಚಿಸಲಾಗುತ್ತದೆ. ಆ ಬೈಕ್ ಖರೀದಿಸಲು ಮುಂದಾಗುತ್ತಾರೆ. ಮಾರಾಟ ಮಾಡಲು ಬಂದವರನ್ನು ಲಾಕ್ ಮಾಡಿ ವಿಚಾರಣೆ ನಡೆಸಿದಾಗ ಬೈಕ್ ಕಳ್ಳತನ ಮಾಫಿಯಾವೇ ಬೆಳಕಿಗೆ ಬರುತ್ತದೆ. ಇದರ ಕಿಂಗ್‌ಪಿನ್ ಯಾರು ಎಂದು ನೋಡಿದರೆ ಒಬ್ಬ ಪೊಲೀಸ್. ಯಾರು ಆ ಪೊಲೀಸಪ್ಪ..? ಹೆಗಿತ್ತು ಕಾರ್ಯಾಚರಣೆ ನೀವೇ ನೋಡಿ 

Video Top Stories