Asianet Suvarna News Asianet Suvarna News

ಸಂಪತ್ ರಾಜ್ ಹಿಡಿಯೋದು ಅಷ್ಟೊಂದು ಕಷ್ಟವಾ? ಎಲ್ಲಿದ್ದಾರೆ ಮಾಜಿ ಮೇಯರ್!

ಡಿಜೆ ಹಳ್ಳಿ.  ಕೆಜೆ ಹಳ್ಳಿಗೆ ಬೆಂಕಿ ಇಟ್ಟು ಮೂರು ತಿಂಗಳು / ಅಖಂಡ ಶ್ರೀನಿವಾಸಮೂರ್ತಿ ಕಣ್ಣೀರಿಗೆ ನ್ಯಾಯವಿಲ್ಲವಾ?/ ಎಲ್ಲಿದ್ದಾರೆ ಸಂಪತ್ ರಾಜ್?/  ಮಾಜಿ ಮೇಯರ್ ಹಿಡಿಯುವುದು ಅಷ್ಟೊಂದು ಕಷ್ಟವಾ..

ಬೆಂಗಳೂರು (ನ. 13)ಡಿಜೆ ಹಳ್ಳಿ.  ಕೆಜೆ ಹಳ್ಳಿಗೆ ಬೆಂಕಿ ಇಟ್ಟು ಮೂರು ತಿಂಗಳು ಕಳೆದೆ ಹೋಗಿದೆ. ಪ್ರಮುಖ ಆರೋಪಿ ಮಾಜಿ ಮೇಯರ್ ಸಂಪತ್‌ ರಾಜ್ ನಾಪತ್ತೆಯಾಗಿದ್ದು ಪೊಲೀಸರಿಗೆ ಹಿಡಿಯಲು ಸಾಧ್ಯವಾಗುತ್ತಿಲ್ಲ.

ರಾಜ್ಯ ನಾಯಕರು ಆಯ್ತು.. ಸೋನಿಯಾ ಬಳಿ ಮನವಿ ಮಾಡಿದ ಅಖಂಡ

ಹಾಗಾದರೆ ಸಂಪತ್ ರಾಜ್ ಎಲ್ಲಿದ್ದಾರೆ? ಕಾಂಗ್ರೆಸ್ ಶಾಸಕ ತಮಗಾದ ಅನ್ಯಾಯಕ್ಕೆ ನ್ಯಾಯ ಕೇಳಿದರೆ ಯಾರೂ ಸ್ಪಂದಿಸುವವರು ಇಲ್ಲವೇ? ಈ  ಪ್ರಕರಣದ ಅಸಲಿ ಆರೋಪಿಗಳು ಸಿಕ್ಕಿ  ಹಾಕಿಕೊಳ್ಳುವುದು ಯಾವಾಗ? 

Video Top Stories