Asianet Suvarna News Asianet Suvarna News

ಡಿಜೆ ಹಳ್ಳಿ, ಕೆಜೆ ಹಳ್ಳಿ ಘಟನೆ ನೆನಪಿಸಿದ ಆಫ್ರಿಕನ್ನರು: ಇಂಟ್ರಸ್ಟಿಂಗ್ ಕಹಾನಿ

Aug 3, 2021, 3:25 PM IST

ಬೆಂಗಳೂರು, (ಅ.03) ತಣ್ಣಗಿದ್ದ ಸಿಲಿಕಾನ್ ಸಿಟಿ ಬೆಂಗಳೂರು ಇದ್ದಕ್ಕಿದ್ದಂತೆಯೇ ದ್ದು ಮಾಡಿದೆ. ಅದು ಆಫ್ರಿಕನ್ ಪ್ರಜೆಗಳಿಂದ. ಕೆಜಿ ಹಳ್ಳಿ, ಡಿಜೆ ಹಳ್ಳಿಯಂತೆ ಜೆಸಿ ನಗರ ಪೊಲೀಸ್ ಠಾಣೆಯಲ್ಲಿ ಆಫ್ರಿಕನ್ನರ್ ಪುಂಡಾಟ.

ಬೆಂಗಳೂರಲ್ಲಿ ಆಫ್ರಿಕಾ ಪ್ರಜೆಗಳ ಗೂಂಡಾಗಿರಿ: ಎಸ್‌ಐ ಮೇಲೆ ಹಲ್ಲೆ!

ಸ್ಟೂಡೆಂಟ್ಸ್ ಅಂತ ಬಂದು ಮಾಡಿದ್ದು ಮಣ್ಣು ತಿನ್ನೋ ಕೆಲಸ. ಅಷ್ಟಕ್ಕೂ ಜೆಸಿ ನಗರ ಪೊಲೀಸ್ ಠಾಣೆಯಲ್ಲಿ ನಡೆದಿದ್ದೇನು..? ಆ ಇಂಟ್ರಸ್ಟಿಂಗ್ ಕಹಾನಿ ಇಂದಿನ ಎಫ್‌ಐಆರ್‌ನಲ್ಲಿ