Asianet Suvarna News Asianet Suvarna News

ಅಪ್ರಾಪ್ತ ಹೆಣ್ಮಕ್ಕಳ ಜೀವನ ಹೊಸಕಿ ಹಾಕ್ತಿದ್ದಾರೆ ಕಾಮುಕರು..! ಕಾಫಿತೋಟದೊಳಗಿನ ಕ್ರೌರ್ಯ

ಮಲೆನಾಡಿನ ಕಾಫಿ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿರೋ ಕಾರ್ಮಿಕರ ಮಕ್ಕಳು ಕಾಮುಕರ ಕೈಗೆ ಸಿಕ್ಕಿ ಹಾಕಿ ನರಳುತ್ತಿದ್ದಾರೆ. ಕಳೆದ 3 ವರ್ಷದಲ್ಲಿ ಚಿಕ್ಕಮಗಳೂರಿನಲ್ಲಿ 137ಕ್ಕೂ ಹೆಚ್ಚು ಲೈಂಗಿಕ ಕ್ರೌರ್ಯಗಳು ನಡೆದಿವೆ.

16 ಹಳ್ಳಿಗಳಲ್ಲಿ ಅಲೆದಾಡಿದಾಗ ಬಯಲಾಗಿದ್ದು ಭಯಾನಕ ಸತ್ಯ. ಅತ್ಯಾಚಾರ ಪ್ರಕರಣಗಳು, ಬಾಲ್ಯ ವಿವಾಹಗಳ ಸಂಖ್ಯೆ ಏರುಗತಿಯಲ್ಲಿದೆ. ನಾವು ಬದುಕೋ ಸಮಾಜದಲ್ಲಿಯೇ ಇದ್ದಾರೆ ರಕ್ಕಸ ಕಾಮುಕರು. ಕಾಮುಕರ ವಕ್ರ ದೃಷ್ಟಿಯಿಂದ ಅರಳೋ ಮುನ್ನ ಮುದುಡಿ ಹೋಗುತ್ತಿದೆ ಅಪ್ರಾಪ್ತ ಹೆಣ್ಮಕ್ಕಳ ಜೀವನ.

15 ವರ್ಷದ ಬಾಲಕಿ ಮೇಲೆ ಹಲವಾರು ಸಾರಿ ಎರಗಿದ ಕಾಮುಕ ಇನ್ಸ್‌ಪೆಕ್ಟರ್‌

ಮಲೆನಾಡಿನ ಕಾಫಿ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿರೋ ಕಾರ್ಮಿಕರ ಮಕ್ಕಳು ಕಾಮುಕರ ಕೈಗೆ ಸಿಕ್ಕಿ ಹಾಕಿ ನರಳುತ್ತಿದ್ದಾರೆ. ಕಳೆದ 3 ವರ್ಷದಲ್ಲಿ ಚಿಕ್ಕಮಗಳೂರಿನಲ್ಲಿ 137ಕ್ಕೂ ಹೆಚ್ಚು ಲೈಂಗಿಕ ಕ್ರೌರ್ಯಗಳು ನಡೆದಿವೆ.

Video Top Stories