ಶಿವಮೊಗ್ಗ: ತಾಯಿ ಸಾಲದೆಂದು ಮಗಳ ಮೇಲೂ ಕಣ್ಣಾಕಿದ, ಕರುಳ ಕುಡಿಯನ್ನೇ ಕೊಂದ ಮಹಾತಾಯಿ!

ತಾಯಿ ಮಗಳು ಮತ್ತು ಅವನು/ ತಾಯಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದವ ಮಗಳ ಮೇಲೂ ಕಣ್ಣು ಹಾಕಿದ್ದ/ ಆಗಾಗ್ಗೆ ಮನೆಗೆ ಬರುತ್ತಿದ್ದ ಸುನೀಲ/ ತಾಯಿಯೇ ಮಗಳನ್ನು ಹತ್ಯೆ ಮಾಡಿದಳು

First Published Mar 13, 2020, 10:26 PM IST | Last Updated Mar 13, 2020, 10:26 PM IST

ಶಿವಮೊಗ್ಗ(ಮಾ. 13)  ಇದು ಕಲಿಯುಗ. ಏನು ಬೇಕಾದರೂ ನಡೆಯುತ್ತದೆ. ನಾವು ಸುದ್ದಿಯನ್ನು ಮಾತ್ರ ಅರಗಿಸಿಕೊಳ್ಳಬೇಕು. ಕರುಳ ಕುಡಿಯನ್ನೇ ಕೊಂದು ನೇಣು ಹಾಕಿಕೊಂಡಳು. ನಂತರ ಪೊಲೀಸ್ ಸ್ಟೇಶನ್ ಗೆ ಬಂದಳು.

ತಾಯಿ-ಮಗಳು ಮತ್ತು ಅವನು... ನೇರವಾಗಿ ಪೊಲೀಸ್ ಠಾಣೆಗೆ ಬಂದ ಮಹಿಳೆ ನನ್ನ ಮಗಳನ್ನು ಕೊಂದು ಬಿಟ್ಟೆ ಎಂದು ಹೇಳಿದಾಗ ಪೊಲೀಸರಿಗೆ ಶಾಕ್!