ಕಿಲ್ಲರ್ ಲೇಡಿ: ಗಂಡನ ಕೊಂದ ಮೋಹನಾಂಗಿ ಜೈಲಿಗೆ ಹೋದ ಕತೆ!

 ಗಂಡ, ಫೋಟೋಗ್ರಾಫರ್, ಈಕೆ ಬ್ಯುಟಿಶಿಯನ್. ಆತನಿಗೆ ಕುಡಿಯುವ ಚಟ, ಈಕೆಗೆ ಶೋಕಿಯೇ ಜೀವನ. ಮದುವೆಯಾಗಿ 15 ವರ್ಷವಾಗಿತ್ತು. ಆದರೆ ಗಂಡ ಮತ್ತು ಮಕ್ಕಳು ಬೇಡವಾದ ಅಶ್ವಿನಿ, ಕೊನೆಗೆ ಗಂಡನನ್ನೇ ಕೊಂದು ಹಾಕಿದ್ದಾಳೆ.

First Published Jan 8, 2020, 7:44 PM IST | Last Updated Jan 8, 2020, 7:44 PM IST

ಯಾದಗಿರಿ(ಜ.08): ಗಂಡ, ಫೋಟೋಗ್ರಾಫರ್, ಈಕೆ ಬ್ಯುಟಿಶಿಯನ್. ಆತನಿಗೆ ಕುಡಿಯುವ ಚಟ, ಈಕೆಗೆ ಶೋಕಿಯೇ ಜೀವನ. ಮದುವೆಯಾಗಿ 15 ವರ್ಷವಾಗಿತ್ತು. ಆದರೆ ಗಂಡ ಮತ್ತು ಮಕ್ಕಳು ಬೇಡವಾದ ಅಶ್ವಿನಿ, ಕೊನೆಗೆ ಗಂಡನನ್ನೇ ಕೊಂದು ಹಾಕಿದ್ದಾಳೆ. 10 ತಿಂಗಳು ನವರಂಗಿ ಆಟ ಆಡಿಕೊಂಡಿದ್ದ ಅಶ್ವಿನಿ ಇದೀಗ ಕಂಬಿ ಹಿಂದೆ ಸರಿದಿದ್ದಾಳೆ. ಅಷ್ಟಕ್ಕೂ ಅಶ್ವಿನಿ ಗಂಡನನ್ನು ಕೊಂದಿದ್ದು ಹೇಗೆ? ಪೊಲೀಸರು ಈಕೆಯ ಅಸಲಿಯತ್ತನ್ನು ಬಹಿರಂಗ ಮಾಡಿದ್ದೇಗೆ? ಇಲ್ಲಿದೆ ನೋಡಿ.