Asianet Suvarna News Asianet Suvarna News

ಮನೆಯಲ್ಲಿ ಬಾಡೂಟ, ಹೊರಗೆ ಕೊಲೆ! ಒಟ್ಟಿಗೆ ಆಡಿ ಬೆಳದವನನ್ನೇ ಕೊಂದು ಮುಗಿಸಿದ್ರು ಜಗೆಗಿದ್ದ ಸ್ನೇಹಿತರು!

ಕ್ಷುಲ್ಲಕ ಕಾರಣಕ್ಕೆ ಒಬ್ಬ ಸ್ನೇಹಿತ ಪರಲೋಕ ಸೇರಿದ್ರೆ ಮತ್ತಿಬ್ಬರು ಗುಂಡೇಟು ತಿಂದು ಆಸ್ಪತ್ರೆ ಸೇರಿದ್ದಾರೆ. ಅಷ್ಟಕ್ಕೂ ಆ ಗೆಳೆಯರ ನಡುವೆ ನಡೆದಿದ್ದೇನು? ಕುಚುಕು ಗೆಳೆಯರ ಮಧ್ಯೆ ಹುಳಿ ಹಿಂಡಿದವರು ಯಾರು? ತನ್ನ ಸ್ನೇಹಿತನೇ ಆತನ ಹೆಣ ಹಾಕಿದ್ದೇಕೆ? ಒಂದು ಡೆಡ್ಲಿ ಮರ್ಡರ್​​​ ಸ್ಟೋರಿ ಇಲ್ಲಿದೆ ನೋಡಿ

First Published Oct 19, 2024, 3:03 PM IST | Last Updated Oct 19, 2024, 3:03 PM IST

ಅವರೆಲ್ಲಾ ಒಟ್ಟಿಗೆ ಆಡಿ ಬೆಳೆದವರು. ಒಂದೇ ಶಾಲೆಯಲ್ಲಿ ಒಂದೇ ಕ್ಲಾಸ್​ನಲ್ಲಿ ಕೂತು ಒಟ್ಟಿಗೆ ಶಾಲೆ ಮುಗಿಸಿ ಹೊರ ಬಂದವರು. ಒಂದೇ ತಾಯಿ ಮಕ್ಕಳಂತಿದ್ದ ಅವರ ಮೇಲೆ ಅದ್ಯಾರ ಕಣ್ಣು ಬಿತ್ತೋ ಏನೋ. ಇವತ್ತು ಗೆಳೆಯರೇ ಒಬ್ಬನ ಕಥೆ ಮುಗಿಸಿದ್ದಾರೆ. ಜೊತೆಯಲ್ಲಿದ್ದವನನ್ನೇ ಕ್ರೂರಾತಿ ಕ್ರೂರವಾಗಿ ಕೊಂದುಬಿಟ್ಟಿದ್ದಾರೆ.

ಹೀಗೆ ಒಬ್ಬ ಸ್ನೇಹಿತ ಪರಲೋಕ ಸೇರಿದ್ರೆ ಮತ್ತಿಬ್ಬರು ಗುಂಡೇಟು ತಿಂದು ಆಸ್ಪತ್ರೆ ಸೇರಿದ್ದಾರೆ. ಅಷ್ಟಕ್ಕೂ ಆ ಗೆಳೆಯರ ನಡುವೆ ನಡೆದಿದ್ದೇನು? ಕುಚುಕು ಗೆಳೆಯರ ಮಧ್ಯೆ ಹುಳಿ ಹಿಂಡಿದವರು ಯಾರು? ತನ್ನ ಸ್ನೇಹಿತನೇ ಆತನ ಹೆಣ ಹಾಕಿದ್ದೇಕೆ? ಒಂದು ಡೆಡ್ಲಿ ಮರ್ಡರ್​​​ ಸ್ಟೋರಿ ಇಲ್ಲಿದೆ ನೋಡಿ