ಹಿಗ್ಗಾ ಮುಗ್ಗಾ ಬಡಿದಾಡಿಕೊಂಡ ಚಿಕ್ಕಮಗಳೂರು ಶಾಲಾ ಮಂಡಳಿ ಸದಸ್ಯರು!
ಹಣದ ವ್ಯವಹಾರಕ್ಕೆ ಶಾಲೆಯಲ್ಲಿ ಆಡಳಿತ ಮಂಡಳಿಯ ಸದಸ್ಯರ ನಡುವೆ ಬಡಿದಾಟ/ ಪುರುಷರು ಮಹಿಳೆಯರು ಎನ್ನದೆ ಬಡಿದಾಡಿಕೊಂಡ ಸಿಬ್ಬಂದಿ/ಚಿಕ್ಕಮಗಳೂರು ನಗರದ ಉಪ್ಪಳ್ಳಿ ಯುನೈಟೆಡ್ ಶಾಲೆಯಲ್ಲಿ ಘಟನೆ/ ಹಣಕಾಸು ವ್ಯವಹಾರಕ್ಕೆ ಶಾಲೆಯ ಮಾನ ಹರಾಜು
ಚಿಕ್ಕಮಗಳೂರು(ಜೂ.04) ಹಣದ ವ್ಯವಹಾರಕ್ಕೆ ಶಾಲೆಯಲ್ಲಿ ಆಡಳಿತ ಮಂಡಳಿಯ ಸದಸ್ಯರ ನಡುವೆ ಬಡಿದಾಟವಾಗಿದೆ. ಪುರುಷರು ಮಹಿಳೆಯರು ಎನ್ನದೆ ಬಡಿದಾಡಿಕೊಂಡಿದ್ದಾರೆ.
ಚಿಕ್ಕಮಗಳೂರು ನಗರದ ಉಪ್ಪಳ್ಳಿ ಯುನೈಟೆಡ್ ಶಾಲೆಯಲ್ಲಿ ಹಣಕಾಸು ವ್ಯವಹಾರದ ಕಾರಣಕ್ಕೆ ಶಾಲೆ ಮಾನ ಹರಾಜಾಗಿದೆ. ಟ್ರಸ್ಟ್‌ನ ಮುಖ್ಯಸ್ಥರಾದ ನಿಸಾರ್ ಅಹಮದ್ , ಸಲೀಂ, ಜಮೀರ್ ನಡುವೆ ಕಾಳಗ ನಡೆದಿದ್ದು. ಆಡಳಿತ ಮಂಡಳಿಯ ಸದಸ್ಯರು ಜಂಗಿ ಕುಸ್ತಿ ಶಾಲೆಯಲ್ಲಿ ಇದ್ದಾರೆ. ವಿಡಿಯೋ ಫುಲ್ ವೈರಲ್ ಆಗಿದೆ.