Asianet Suvarna News Asianet Suvarna News

'ಬಿಜೆಪಿ ಶಾಸಕರ ವಿರುದ್ಧ ದೂರು ಕೊಡಲು ನಾವು ಅಸಹಾಯಕರಾಗಿದ್ದೇವೆ'

ಪುರಸಭೆ ಸದಸ್ಯೆ ಜೊತೆ ಬಿಜೆಪಿ ಶಾಸಕ ಸಿದ್ದು ಸವದಿ ಅನುಚಿತವಾಗಿ ವರ್ತಿಸಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. 

ಬಾಗಲಕೋಟೆ (ನ. 11): ಪುರಸಭೆ ಸದಸ್ಯೆ ಜೊತೆ ಬಿಜೆಪಿ ಶಾಸಕ ಸಿದ್ದು ಸವದಿ ಅನುಚಿತವಾಗಿ ವರ್ತಿಸಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. 

ಮಹಿಳೆ ಜೊತೆ ಬಿಜೆಪಿ ಶಾಸಕನ ಅನುಚಿತ ವರ್ತನೆ: ವಿಡಿಯೋ ವೈರಲ್

'ನನ್ನ ಹೆಂಡತಿಯನ್ನು ಆ ರೀತಿ ಎಳೆದಾಡಿರುವುದು ಬೇಸರ ತರಿಸಿದೆ. ಈ ರೀತಿ ವರ್ತಸಿರುವುದು ಸರಿಯಲ್ಲ. ನನ್ನ ಹೆಂಡತಿಯನ್ನು ದವಾಖಾನೆಗೆ ಸೇರಿಸಿದರೂ ಒಬ್ಬರ ಬಂದು ಆರೋಗ್ಯ ವಿಚಾರಿಸಿಲ್ಲ. ಅವರು ಅಧಿಕಾರದಲ್ಲಿದ್ದಾರೆ. ದೂರು ಕೊಡುವುದಾದರೂ ಹೇಗೆ? ನಾವು ಅಸಹಾಯಕರಾಗಿದ್ದೇವೆ' ಎಂದು ಸವಿತಾ ಹುರಕಡ್ಲಿ ಪತಿ ಚನ್ನಬಸಪ್ಪ ಹುರಕಡ್ಲಿ ಮಾತನಾಡಿದ್ದಾರೆ. 

Video Top Stories