Asianet Suvarna News Asianet Suvarna News

ಪಾರ್ಟಿ ಇಲ್ಲ, ಮೋಜು ಮಸ್ತಿ ಇಲ್ಲ; ಜೈಲಿನಲ್ಲಿ ನಟಿಮಣಿಯರ ದಿನಚರಿ ಇದು!

ಡ್ರಗ್ ಕೇಸ್‌ನಲ್ಲಿ ಜೈಲು ಸೇರಿರುವ ಸಂಜನಾ ಹಾಗೂ ರಾಗಿಣಿ ದ್ವಿವೇದಿ ದಿನಚರಿಯೇ ಬದಲಾಗಿ ಹೋಗಿದೆ. ಮೋಜು, ಮಸ್ತಿ, ಪಾರ್ಟಿಗಳಿಗೆ ಬ್ರೇಕ್ ಬಂದಿದೆ. ಜೈಲು ವಾತಾವರಣಕ್ಕೆ ಹೊಂದಿಕೊಳ್ಳುತ್ತಿದ್ದಾರೆ. 

ಬೆಂಗಳೂರು (ಅ. 02): ಡ್ರಗ್ ಕೇಸ್‌ನಲ್ಲಿ ಜೈಲು ಸೇರಿರುವ ಸಂಜನಾ ಹಾಗೂ ರಾಗಿಣಿ ದ್ವಿವೇದಿ ದಿನಚರಿಯೇ ಬದಲಾಗಿ ಹೋಗಿದೆ. ಮೋಜು, ಮಸ್ತಿ, ಪಾರ್ಟಿಗಳಿಗೆ ಬ್ರೇಕ್ ಬಂದಿದೆ. ಜೈಲು ವಾತಾವರಣಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ಮುದ್ದೆ ಊಟ ಮಾಡೋದು, ಪುಸ್ತಕ ಓದೋದು, ಬಿಸಿಲು ಕಾಯಿಸೋದು, ಇತರ ಕೈದಿಗಳ ಜೊತೆ ಹರಟೆ ಹೊಡೆಯೋದು ಮಾಡುತ್ತಿದ್ದಾರಂತೆ!

Big exclusive; ಇಷ್ಟು ಸಾಕು ಸಂಜನಾ-ರಾಗಿಣಿ ಬಚಾವಾಗಲು, ಸಿಸಿಬಿಯ ಮಹಾ ಎಡವಟ್ಟು!

ಮೊದಲೆಲ್ಲಾ ಒಬ್ಬರನ್ನು ಕಂಡರೆ ಇನ್ನೊಬ್ಬರು ಹಾರಾಡುತ್ತಿದ್ದವರು ಈಗ ಮೌನಕ್ಕೆ ಶರಣಾಗಿದ್ದಾರಂತೆ. ಸಾಮಾನ್ಯ ಕೈದಿಗಳಂತೆ ಇವರೂ ಜೈಲಿನಲ್ಲಿದ್ದಾರೆ. ಅಲ್ಲಿ ಏನು ಕೊಡ್ತಾರೋ ಅದನ್ನು ಮರು ಮಾತಿಲ್ಲದೇ ಸೇವಿಸುತ್ತಾ, ಬಿಸಿಲು ಕಾಯಿಸುತ್ತಾ, ಇತರ ಕೈದಿಗಳ ಜೊತೆ ಮಾತನಾಡುತ್ತಾ ಇದ್ದಾರಂತೆ!

Video Top Stories