Asianet Suvarna News Asianet Suvarna News

ನಟಿಯರಿಗೆ ಸಿಸಿಬಿಯಿಂದ ಮತ್ತೊಂದು ಶಾಕ್, ಈ ಸೆಕ್ಷನ್ ಬಿದ್ರೆ ಅಷ್ಟೆ ಕತೆ!

ಸ್ಯಾಂಡಲ್ ವುಡ್ ಡ್ರಗ್ಸ್ ಘಾಟು/ ನಟಿಯರಿಗೆ ಮತ್ತೊಂದು ಶಾಕ್ ನೀಡಲು ಪೊಲೀಸರ ತಯಾರಿ/ ಎಫ್‌ಐಆರ್‌ಗೆ ಇನ್ನೊಂದು ಸೆಕ್ಷನ್ ಸೇರಿಸಲು ಚಿಂತನೆ/ ಸಾಕ್ಷ್ಯ  ನಾಶದ ಆರೋಪ

ಬೆಂಗಳೂರು(ಸೆ. 13ಸ್ಯಾಂಡಲ್ ವುಡ್ ಡ್ರಗ್ಸ್ ಘಾಟಿನಲ್ಲಿ ಬಂಧನಕ್ಕೆ ಒಳಗಾಗಿರುವ ರಾಗಿಣಿ ದ್ವಿವೇದಿ ಮತ್ತು ಸಂಜನಾಗೆ ಶಾಕ್ ನೀಡಲು ಸಿಸಿಬಿ ಮುಂದಾಗಿದೆ.

ರಾಗಿಣಿ ಸಂಪರ್ಕದಲ್ಲಿದ್ದ ಕಾಂಗ್ರೆಸ್ ಮುಖಂಡ ವಶಕ್ಕೆ

ನಟಿಯರು ಸಾಕ್ಷ್ಯ ನಾಶ ಮಾಡಿದ್ದಾರೆ ಎಂಬ ಆರೋಪದ ಮೇಲೆ ಎಫ್ ಐಆರ್ ನಲ್ಲಿ ಸೆಕ್ಷನ್  201  ನ್ನು ಸೇರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.