Asianet Suvarna News Asianet Suvarna News

ಬಿಗ್‌ಬಾಸ್ ಮನೆಗೆ ಸುತ್ತಿಕೊಂಡ ಡ್ರಗ್ಸ್ ಘಾಟು... ಆಡಂ ಬಾಯಿಬಿಟ್ಟ ಹೆಸರುಗಳು!

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ/ ಬಿಗ್ ಬಾಸ್ ಸ್ಪರ್ಧಿ, ಡ್ಯಾನ್ಸರ್ ಆಡಂ ಪಾಷಾ ಬಂಧನ/ ಡ್ರಗ್ ಪೆಡ್ಲರ್ ಅನಿಕಾ ಗೊತ್ತು ಎಂದಿದ್ದ ಆಡಂ/ ಮಾಧ್ಯಮಗಳ ಮುಂದೆ ತಾವೇ ಹೇಳಿಕೆ ನೀಡಿದ್ದರು/  ಬಂಧನದ ನಂತರ ಆಡಂ ಕೊಟ್ಟ ಶಾಕಿಂಗ್ ಮಾಹಿತಿ

ಬೆಂಗಳೂರು(ಅ. 21) ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಬಿಗ್ ಬಾಸ್ ಸ್ಪರ್ಧಿ, ಡ್ಯಾನ್ಸರ್ ಆಡಂ ಪಾಷಾರನ್ನು ಎನ್‌ಸಿಬಿ ಬಂಧನ ಮಾಡಿದೆ. ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಮೊಟ್ಟ ಮೊದಲು ಬಂಧಿತಳಾದ ಅನಿಕಾ ಡಿ ತನಗೆ ಗೊತ್ತು ಎಂದು ಆಡಂ ಈ ಹಿಂದೆ  ಹೇಳಿದ್ದರು. 

ಜೈಲಿನಲ್ಲಿದ್ದರೂ ರಾಗಿಣಿಯ ಮೂರು ಡಿಮಾಂಡ್

ನೋಟಿಸ್ ಕೊಟ್ಟು ವಿಚಾರಣೆಗೆ ಬರಹೇಳಿದ್ದವರು ಒಂದೊಂದೆ ಮಾಹಿತಿಯನ್ನು ಆಡಂ ಮುಂದೆ ಇಟ್ಟಿದ್ದಾರೆ. ಕೇವಲ ತನಗೆ ಪರಿಚಯ ಎಂದು ಹೇಳಿದ್ದ ಪಾಷಾಗೆ ವಾಟ್ಸಪ್ ಚಾಟ್ ಗಳನ್ನು ತೋರಿಸಲಾಗಿದೆ. ಅಂತಿಮವಾಗಿ ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

Video Top Stories