Asianet Suvarna News Asianet Suvarna News

Sand Mafia:ಮರಳು ಮಾಫಿಯಾ ತಡೆಯಲು ಮುಂದಾದ ಅಧಿಕಾರಿ ಮನೆಗೆ ನುಗ್ಗಿ ಕೊಲೆ ಯತ್ನ!

Dec 2, 2021, 6:40 PM IST
  • facebook-logo
  • twitter-logo
  • whatsapp-logo

ಬಳ್ಳಾರಿ, (ಡಿ.02): ಗಣಿನಾಡು ಬಳ್ಳಾರಿಯಲ್ಲಿ ಮರಳು ಮಾಫಿಯಾ ಮಿತಿ ಮಿರಿದೆ. ಇದಕ್ಕ ತಡೆಯಲು ಮುಂದಾದ ಅಧಿಕಾರಿಗೆಯನ್ನೇ ಟಾರ್ಗೆಟ್‌ ಮಾಡಿದ್ದಾರೆ. 

ATM Robbery: ದರೋಡೆಗೆ ಲವರ್‌ ಸ್ಕೆಚ್‌, ಎಟಿಎಂ ಪಾಸ್‌ವರ್ಡ್‌ ನೀಡಿದ ಪ್ರೇಯಸಿ..!

ಹೌದು...ದುಷ್ಕರ್ಮಿಗಳು ಅಧಿಕಾರಿ ಮನೆಗೆ ನುಗ್ಗಿ ಕೊಲೆ ಮಾಡಲು ಯತ್ನಿಸಿದ್ದಾರೆ. ಪ್ರಮಾಣಿಕ ಅಧಿಕಾರಿಗೆ ಹೀಗೆ ಆದ್ರೆ ಹೇಗೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

Video Top Stories