Asianet Suvarna News Asianet Suvarna News

ಬೆಂಗಳೂರು ಹುಷಾರ್..ಸೈಲೆಂಟಾಗಿ ಬಂದು ಡ್ಯಾಗರ್ ತೋರಿಸಿ ರಾಬರಿ ಮಾಡ್ತಾರೆ..!

ಹಾಡಹಗಲೆ ಬೆಂಗಳೂರಿನಲ್ಲಿ ದರೋಡೆ/ ಚಿಕ್ಕಪೇಟೆ ಮೆಟ್ರೋ ನಿಲ್ದಾಣದ ಬಳಿಯ ಘಟನೆ/ ಇಬ್ಬರು ಯುವಕರಿಂದ ಕೃತ್ಯ/ ದಾರಿಹೋಕರಿಗೆ ಚಾಕು ತೋರಿಸಿ ದರೋಡೆ/ ಗ್ಯಾಂಗ್ ಹುಡುಕಾಟಕ್ಕೆ ತಂಡ

ಬೆಂಗಳೂರು(ಅ. 21) ಬೆಂಗಳೂರಿನ ರಸ್ತೆಗಳಲ್ಲಿ ಓಡಾಡುವುದೇ ಡೇಂಜರ್ ಎಂಬ ಸ್ಥಿತಿ ನಿರ್ಮಾಣವಾಗಿದೆ. ಜನನಿಬಿಡ ಪ್ರದೇಶದಲ್ಲಿ ಇದ್ದರೂ ಚಾಕು ತೋರಿಸಿ ದರೋಡೆ ಮಾಡುತ್ತಾರೆ.

ಅಂಗಡಿಯಿಂದ ಎರಡು ಕೋಟಿ ಚಿನ್ನಾಭರಣ ಹೊತ್ತೊಯ್ದರು

ಚಿಕ್ಕಪೇಟೆ ಮೆಟ್ರೋ ನ್ ಬಳಿ ನಡೆಯುವ ದೃಶ್ಯ ಸೆರೆಯಾಗಿದೆ. ಚಾಕು ತೋರಿಸಿ ಬೆದರಿಸಿ ಹಣ-ಚಿನ್ನ-ಮೊಬೈಲ್ ಎಗರಿಸಿ ಪರಾರಿಯಾಗಿದ್ದಾರೆ. ಪೊಲೀಸರು ಸಹ ಮೇಲಿಂದ ಮೇಲೆ ಎಚ್ಚರಿಕೆ ನೀಡುತ್ತಲೆ ಬಂದಿದ್ದಾರೆ. 

Video Top Stories