Asianet Suvarna News Asianet Suvarna News

ಬಿಗ್‌ಬಾಸ್ ರಿಯಾಲಿಟಿ ಶೋಗೂ ಡ್ರಗ್ ನಂಟು; ಅನುಶ್ರೀ ಜೊತೆ ಇನ್ನಷ್ಟು ರಿಯಾಲಿಟಿ ಸ್ಟಾರ್ಸ್?

ನಿರೂಪಕಿ ಅನುಶ್ರೀ ಜೊತೆ ಇನ್ನಷ್ಟು ಸ್ಟಾರ್‌ಗಳಿಗೆ ಸಂಕಷ್ಟ ಎದುರಾಗಿದೆ. ಈಗಾಗಲೇ ಅಂದರ್ ಅಗಿರುವ ಕಿಶೋರ್ ಶೆಟ್ಟಿ ಹಾಗೂ ಸ್ಯಾಮ್ ಫರ್ನಾಂಡಿಸ್ ವಿಚಾರಣೆ ವೇಳೆ ಇನ್ನಷ್ಟು ಸ್ಟಾರ್‌ಗಳ ಹೆಸರನ್ನು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. 

ಬೆಂಗಳೂರು (ಅ. 02): ನಿರೂಪಕಿ ಅನುಶ್ರೀ ಜೊತೆ ಇನ್ನಷ್ಟು ಸ್ಟಾರ್‌ಗಳಿಗೆ ಸಂಕಷ್ಟ ಎದುರಾಗಿದೆ. ಈಗಾಗಲೇ ಅಂದರ್ ಅಗಿರುವ ಕಿಶೋರ್ ಶೆಟ್ಟಿ ಹಾಗೂ ಸ್ಯಾಮ್ ಫರ್ನಾಂಡಿಸ್ ವಿಚಾರಣೆ ವೇಳೆ ಇನ್ನಷ್ಟು ಸ್ಟಾರ್‌ಗಳ ಹೆಸರನ್ನು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಅನುಶ್ರೀ ಜೊತೆ ಡ್ರಗ್ ಪಾರ್ಟಿಯಲ್ಲಿ ರಿಯಾಲಿಟಿ ಶೋ ಸ್ಟಾರ್‌ಗಳಿದ್ದರು ಎನ್ನಲಾಗಿದೆ. 

ನಾನು ಅಪರಾಧಿಯಲ್ಲ, ತಪ್ಪು ಮಾಡಿಲ್ಲ, ಮುಂದಕ್ಕೆ ಮಾಡೋದು ಇಲ್ಲ: ಕಣ್ಣೀರಿಟ್ಟ ಅನುಶ್ರೀ

ಬಿಗ್‌ಬಾಸ್‌ ಶೋನಲ್ಲಿ ಭಾಗಿಯಾಗಿದ್ದ ನಟನಿಗೂ ಡ್ರಗ್ ನಂಟಿದೆ ಎನ್ನಲಾಗಿದೆ. ನಿರೂಪಕಿ ಅನುಶ್ರೀ ಜೊತೆ ಇವರೆಲ್ಲರೂ ಕಾಣಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಅವರೆಲ್ಲರಿಗೂ ಢವಢವ ಶುರುವಾಗಿದೆ.