Asianet Suvarna News Asianet Suvarna News

ಬೆಂಗಳೂರಿನಲ್ಲಿ ರಾಜಸ್ಥಾನ ಮೂಲದ ಬಿಚ್ಚು ಗ್ಯಾಂಗ್ ಕರಾಮತ್ತು

ರಾಜಸ್ತಾನ ಮೂಲದ ಬಿಚ್ಚು ಗ್ಯಾಂಗು ಕರಾಮತ್ತು ತೋರಿಸಿದೆ. ಜೇಮ್ಸ್ ಬಾಂಡ್ ರೀತಿ ಕಳ್ಳತನ ಮಾಡುತ್ತದೆ.  ಉದ್ಯಮಿಗಳು, ವ್ಯಾಪಾರಿಗಳೇ ಇವರ ಟಾರ್ಗೆಟ್.

ಬೆಂಗಳೂರು (ಅ. 02): ರಾಜಸ್ತಾನ ಮೂಲದ ಬಿಚ್ಚು ಗ್ಯಾಂಗು ಕರಾಮತ್ತು ತೋರಿಸಿದೆ. ಜೇಮ್ಸ್ ಬಾಂಡ್ ರೀತಿ ಕಳ್ಳತನ ಮಾಡುತ್ತದೆ.  ಉದ್ಯಮಿಗಳು, ವ್ಯಾಪಾರಿಗಳೇ ಇವರ ಟಾರ್ಗೆಟ್. ಕೋಡ್ ನಂಬರ್ ಇಟ್ಟುಕೊಂಡು ಕಳ್ಳತನ ಮಾಡುತ್ತೆ ಈ ಗ್ಯಾಂಗ್. ಇದೊಂದು ರೀತಿ ಪೊಲೀಸರಿಗೆ ಸವಾಲಾಗಿದೆ. 

ಕಾಲೇಜಿಗೆ ಚಕ್ಕರ್, ಲವ್ವಿ ಡವ್ವಿಯಲ್ಲಿ ತೊಡಗಿಕೊಂಡ ವಿದ್ಯಾರ್ಥಿಗಳು: ವಿಡಿಯೋ ವೈರಲ್

Video Top Stories