Asianet Suvarna News Asianet Suvarna News

ಪೋಷಕರೇ ಎಚ್ಚರ: ಮೆಜೆಸ್ಟಿಕ್‌ನಲ್ಲಿ ಸಿನಿಮೀಯ ರೀತಿ ಮಗು ಅಪಹರಣ!

ಬೆಂಗಳೂರಿನಲ್ಲಿ ಮಕ್ಕಳ ಕಳ್ಳರ ಜಾಲ ಎಗ್ಗಿಲ್ಲದೆ ನಡೆಯತ್ತಿದೆ. ಇದೀಗ ಮೆಜೆಸ್ಟಿಕ್ ಬಳಿ  ರಾಯಚೂರು ಮೂಲದ ಅಂಧ ದಂಪತಿಗಳ 8 ತಿಂಗಳ ಮಗುವನ್ನು ಕದ್ದೊಯ್ದ ಘಟನೆ ನಡೆದಿದೆ. ಸಿನಿಮಿಯ ರೀತಿಯಲ್ಲಿ ಚಾಲಾಕಿಗಳು ಮಗುವನ್ನು ಕದ್ದೊಯ್ದಿದ್ದಾರೆ. ಮಗುವಿಗಾಗಿ ಪೋಷಕರು ನಗರವಿಡಿ ಅಲೆದಾಡುತ್ತಿದ್ದಾರೆ. 

Video Top Stories