Asianet Suvarna News Asianet Suvarna News

ಅರ್ಚಕರ ಕಾರು ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ, ಚಿನ್ನ, ಹಣ ದರೋಡೆ ಮಾಡಿ ಎಸ್ಕೇಪ್.!

Sep 23, 2021, 12:25 PM IST

ಬೆಂಗಳೂರು (ಸೆ. 23): ಮಾಜಿ ಸಚಿವ ಆರ್ ಶಂಕರ್ ಮನೆಯಲ್ಲಿ ಪೂಜೆ ಮುಗಿಸಿ ತೆರಳುತ್ತಿದ್ದ ಅರ್ಚಕರ ಕಾರು ಅಡ್ಡಗಟ್ಟಿ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿ ಚಿನ್ನ, ಹಣ ದರೋಡೆ ಮಾಡಿ ಎಸ್ಕೇಪ್ ಆಗಿದ್ದಾರೆ. ಕಲ್ಯಾಣ ನಗರ ಬಸ್‌ ಸ್ಟ್ಯಾಂಡ್‌ ಬಳಿ ಘಟನೆ ನಡೆದಿದೆ.

ಕ್ಯಾಬ್ ಚಾಲಕನಿಂದ ಪಾನಮತ್ತ ಯುವತಿ ಮೇಲೆ ಅತ್ಯಾಚಾರ, ಸೆಲ್ಫಿಯಲ್ಲಿ ಸಿಕ್ತು ಸಾಕ್ಷ್ಯ..!

Video Top Stories