Asianet Suvarna News Asianet Suvarna News

ರಾತ್ರಿ ಬಾಡೂಟ, ಬೆಳಗ್ಗೆ ಆ್ಯಕ್ಸಿಡೆಂಟ್​​..! ಆದ್ರೆ ಅದು ಆ್ಯಕ್ಸಿಡೆಂಟ್​​​ ಅಲ್ಲ ಕೊಲೆ, ಪತ್ತೆ ಮಾಡಿದ್ದು ಶ್ವಾನ..!

ಆತ ಮಧ್ಯರಾತ್ರಿಯಲ್ಲಿ ಯಾಕೆ ಹೈವೇಗೆ ಹೋದ್ನೊ ಗೊತ್ತಿಲ್ಲ ಆದರೆ ಆತನ ಬಾಡಿ ರಸ್ತೆಯಲ್ಲಿ ಸಿಕ್ಕಿತ್ತು. ಇನ್ನೂ ತನಿಖೆ ನಡೆಸಿದ ಪೊಲೀಸರಿಗೆ ಅದು ಆ್ಯಕ್ಸಿಡೆಂಟ್​​ ಅಲ್ಲ ಬದಲಿಗೆ ಮರ್ಡರ್​​ ಅನ್ನೋದು ಗೊತ್ತಾಗಿತ್ತು.

First Published Sep 1, 2024, 5:26 PM IST | Last Updated Sep 1, 2024, 5:26 PM IST

ಅವರದ್ದು ಚಿಕ್ಕ ಸಂಸಾರ. ಗಂಡ ಹೆಂಡತಿ ಮತ್ತು ಪುಟ್ಟ ಮಗು. ಮನೆಯಲ್ಲಿ ಬಡತನವಿದ್ದರೂ ನೆಮ್ಮದಿಯಾಗಿ ಜೀವನ ಮಾಡ್ತಿದ್ರು. ಆವತ್ತು ರಾತ್ರಿ ಮನೆಯಲ್ಲಿ ಬಾಡೂಟ ಮಾಡಿ ಮಲಗಿದ್ದರು. ಆದ್ರೆ ಬೆಳಗಾಗುವಷ್ಟರಲ್ಲೇ ಗಂಡ ಆ್ಯಕ್ಸಿಡೆಂಟ್​​​ನಲ್ಲಿ ಸತ್ತುಹೋಗಿದ್ದ.

ಆತ ಮಧ್ಯರಾತ್ರಿಯಲ್ಲಿ ಯಾಕೆ ಹೈವೇಗೆ ಹೋದ್ನೊ ಗೊತ್ತಿಲ್ಲ ಆದರೆ ಆತನ ಬಾಡಿ ರಸ್ತೆಯಲ್ಲಿ ಸಿಕ್ಕಿತ್ತು. ಇನ್ನೂ ತನಿಖೆ ನಡೆಸಿದ ಪೊಲೀಸರಿಗೆ ಅದು ಆ್ಯಕ್ಸಿಡೆಂಟ್​​ ಅಲ್ಲ ಬದಲಿಗೆ ಮರ್ಡರ್​​ ಅನ್ನೋದು ಗೊತ್ತಾಗಿತ್ತು. ಕೊಂದವರು ಆತನನ್ನ ಬೇರೆಲ್ಲೋ ಕೊಲೆ ಮಾಡಿ ರಸ್ತೆಗೆ ತಂದು ಬಿಸಾಕಿದ್ರು. ಆದ್ರೆ ಪೊಲೀಸರಿಗೆ ಹಂತಕರನ್ನ ಹುಡುಕಿಕೊಟ್ಟಿದ್ದು ಮಾತ್ರ ಒಂದು ಶ್ವಾನ. ಹಾಗಾದ್ರೆ ಅಲ್ಲಿ ಸತ್ತವನು ಯಾರು..? ಕೊಂದವರ್ಯಾರು ..? ಒಂದು ಮರ್ಡರ್​​ ಮಿಸ್ಟರಿಯ ರೋಚಕ ಇನ್ವೆಸ್ಟಿಗೇಷನ್​​ ಕಥೆ ಎಳೆ ಎಳೆಯಾಗಿ ಬಿಚ್ಚಿಡ್ತೀವಿ ನೋಡಿ.
 

Video Top Stories