Asianet Suvarna News Asianet Suvarna News

ಜಾಲಿ ರೈಡ್ ಮಾಡುವಾಗ ಕಾರು ಪಲ್ಟಿ, ಒಳಗಿದ್ದವರು ಎಸ್ಕೇಪ್!

Sep 19, 2021, 4:19 PM IST

ಬೆಂಗಳೂರು (ಸೆ. 19): ಸರಣಿ ಅಪಘಾತ ನಡೆದರೂ ಜನ ಎಚ್ಚೆತ್ತುಕೊಳ್ಳುತ್ತಿಲ್ಲ. ವೀಕೆಂಡ್ ನಲ್ಲಿ ಜಾಲಿ ರೈಡ್ ನಿಂತಿಲ್ಲ. ಹೀಗೆ ನೈಸ್ ರಸ್ತೆಯಲ್ಲಿ ಜಾಲಿ ರೈಡ್ ಮಾಡುವಾಗ ಕಾರೊಂದು ಪಲ್ಟಿಯಾಗಿದೆ. ಕಾರಿನಲ್ಲಿದ್ದವರು ಎಸ್ಕೇಪ್ ಆಗಿದ್ದಾರೆ. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಕಾರಿನಲ್ಲಿ ಇಬ್ಬರು ಯುವಕರು, ಇಬ್ಬರು ಯುವತಿಯರು ಇದ್ದರು ಎನ್ನಲಾಗಿದೆ. ಬ್ಯಾಡರಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.