ಪ್ರಕರಣಗಳನ್ನ NIAಗೆ ಒಪ್ಪಿಸಲು ಒತ್ತಾಯಿಸೋದು ಯಾಕೆ.? ಹೇಗಿರುತ್ತೆ ಇವರ ಆಪರೇಷನ್..?

ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನೂ ಕೂಡ ಎನ್ಐಎ ವಹಿಸುವಂತೆ ಒತ್ತಡ ಹೆಚ್ಚಿದ ಕಾರಣ ರಾಜ್ಯ ಸರ್ಕಾರ ಎನ್ಐಎ ತನಿಖೆಗೆ ಆದೇಶ ಹೊರಡಿಸಿದೆ. NIA ತಂಡ ಪುತ್ತೂರಿಗೆ ಆಗಮಿಸಿದೆ. ತನಿಖೆಯನ್ನೂ ಶುರು ಮಾಡಿದೆ. 

First Published Jul 31, 2022, 4:57 PM IST | Last Updated Jul 31, 2022, 4:57 PM IST

ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನೂ ಕೂಡ ಎನ್ಐಎ ವಹಿಸುವಂತೆ ಒತ್ತಡ ಹೆಚ್ಚಿದ ಕಾರಣ ರಾಜ್ಯ ಸರ್ಕಾರ ಎನ್ಐಎ ತನಿಖೆಗೆ ಆದೇಶ ಹೊರಡಿಸಿದೆ. NIA ತಂಡ ಪುತ್ತೂರಿಗೆ ಆಗಮಿಸಿದೆ. ತನಿಖೆಯನ್ನೂ ಶುರು ಮಾಡಿದೆ. 

ಎನ್‌ಐಎ ತನಿಖೆಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಪಕ್ಕಾ ಎನ್ನಲಾಗುತ್ತದೆ. ನೊಂದ ವ್ಯಕ್ತಿಗಳಿಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿಯೇ ಎನ್‌ಐಗೆ ವಹಿಸಲು ಒತ್ತಾಯ ಕೇಳಿ ಬರುತ್ತದೆ. ಪ್ರವೀಣ್ ಪ್ರಕರಣದಲ್ಲಿ ಹೇಗೆಲ್ಲಾ ತನಿಖೆ ನಡೆಯುತ್ತದೆ..? ಇಲ್ಲಿದೆ ಡಿಟೇಲ್ಸ್. 

Video Top Stories