Asianet Suvarna News Asianet Suvarna News

ಸ್ಯಾಂಡಲ್‌ವುಡ್ ಡ್ರಗ್ಸ್ ಪಾರ್ಟ್-2, ಈ ಸೆಲೆಬ್ರಿಟಿಗಳಿಗೂ ಕಂಟಕ?

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ/ ನಿರ್ಮಾಪಕನ ಬಂಧನದ ನಂತರ ಮತ್ತಷ್ಟು ತಿರುವು/ಸ್ಯಾಂಡಲ್ ವುಡ್ ನಿಂದ ಟಾಲಿವುಡ್ ಗೆ ಲಿಂಕ್/ ಪಾರ್ಟಿಯಲ್ಲಿ ಕೋಕೆನ್ ಸರಬರಾಜು 

ಬೆಂಗಳೂರು (ಮಾ. 10) ಸ್ಯಾಂಡಲ್ ವುಡ್ ಡ್ರಗ್ಸ್ ಜಾಲಕ್ಕೆ ಪಾರ್ಟ್  2  ಸಿಕ್ಕಿದೆ. ಹೊಸ ಕೇಸ್ ದಾಖಲಾಗಿದೆ. ಸ್ಯಾಂಡಲ್ ವುಡ್ ನಿಂದ ಟಾಲಿವುಡ್  ವರೆಗೂ ಡ್ರಗ್ಸ್ ಜಾಳ ಇರುವುದು ಪತ್ತೆಯಾಗಿದೆ.

ಬಿಗ್ ಬಾಸ್ ಮಾಜಿ ಸ್ಪರ್ಧಿ ಕೊಟ್ಟ ರೋಚಕ ಮಾಹಿತಿ

ಪೊಲೀಸರ ವಶದಲ್ಲಿ ಇರುವ ನಿರ್ಮಾಪಕ ಶಂಕರೇಗೌಡ ನೇತೃತ್ವದಲ್ಲಿ ಪಾರ್ಟಿ ನಡೆಯುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಮತ್ತಷ್ಟು ಸೆಲೆಬ್ರಿಟಿಗಳು ವಿಚಾರಣೆಗೆ ಹಾಜರಾಗಬೇಕಾದ ಸ್ಥಿತಿ ನಿರ್ಮಾಣ ಆಗಲಿದೆಯಾ?

Video Top Stories