ಬುದ್ಧಿಮಾಂದ್ಯ ಮಗು, ತಾಳ್ಮೆ ಹೀನ ಅಮ್ಮ: ದೇಶವನ್ನೇ ಬೆಚ್ಚಿ ಬೀಳಿಸಿದ ವಿಲಕ್ಷಣ ಹತ್ಯೆ

ಬುದ್ಧಿಮಾಂದ್ಯ ಮಗು..ತಾಳ್ಮೆ ಹೀನ ಅಮ್ಮ..ನಡೆದಿದ್ದು ಸೈಕೋ ಹತ್ಯೆ..ಜಸ್ಟ್ 7 ಸೆಕೆಂಡ್ ದೃಶ್ಯ..ದೇಶವನ್ನೇ ಬೆಚ್ಚಿ ಬೀಳಿಸಿದ..ಬೆಂಗಳೂರಿನ ಕೃತ್ಯ. ಇದೇ ಈ ಹೊತ್ತಿನ ವಿಶೇಷ ಛೆ..!

First Published Aug 6, 2022, 11:03 PM IST | Last Updated Aug 6, 2022, 11:03 PM IST

ಬೆಂಗಳೂರು, (ಆಗಸ್ಟ್.06): ಬುದ್ಧಿಮಾಂದ್ಯ ಮಗು..ತಾಳ್ಮೆ ಹೀನ ಅಮ್ಮ..ನಡೆದಿದ್ದು ಸೈಕೋ ಹತ್ಯೆ..ಜಸ್ಟ್ 7 ಸೆಕೆಂಡ್ ದೃಶ್ಯ..ದೇಶವನ್ನೇ ಬೆಚ್ಚಿ ಬೀಳಿಸಿದ..ಬೆಂಗಳೂರಿನ ಕೃತ್ಯ. ಇದೇ ಈ ಹೊತ್ತಿನ ವಿಶೇಷ ಛೆ..! ಇಂಥದ್ದೊಂದು ಸಂಚಿಕೆಯನ್ನ ನಿಮ್ಮ ಮುಂದೆ ಇಡಬೇಕಾಗಬಹುದು ಅನ್ನೋದು ನಮಗೆ ಕನಸು ಮನಸಲ್ಲೂ ಗೊತ್ತಿರ್ಲಿಲ್ಲಾ. ಬರೆಯುವಾಗ ಕೈ ನಡುಕ.. ಓದುವಾಗ ಧ್ವನಿ ಕಂಪನ.. ಈ ಭೀಕರ ದೃಶ್ಯವನ್ನ ನೋಡ್ತಾ ಇರೋ ನಿಮಗೂ ಕೂಡ ಒಮ್ಮೆ ಭ್ರಾಂತಿ ಉಂಟಾಗಬಹುದು. 

ತನ್ನ ಕಾಮದ ತೀಟೆಗೆ ಹೆತ್ತ ಮಗನನ್ನೇ ಕೊಂದ ಪಾಪಿ ತಾಯಿ

ಮೈಂಡ್ ಡಿಸ್ಟರ್ಬ್ ಅನಿಸಬಹುದು.. ದಯವಿಟ್ಟು ನಮ್ಮದೊಂದು ವಿನಂತಿ ಏನು ಅಂದ್ರೆ ಸೂಕ್ಷ್ಮ ಸ್ವಭಾವದ ಹೃದಯ ನಿಮ್ಮದಾಗಿದ್ದರೆ ಈಗಲೇ ನೋಡೋದನ್ನ ನಿಲ್ಲಿಸಿಬಿಡಿ. ಇಲ್ಲಿ ಹೇಳೋಕೆ ಹೊರಟಿರೋ ವಿಷಯ ಪ್ರಮುಖವಾಗಿದ್ದರೂ ಕೂಡ ಆ ವಿಷಯ ಪ್ರಸ್ತುತಿಗೆ ಕಾರಣವಾಗಿರೋ ವಿಡಿಯೋ ಭಯಂಕರವಾಗಿದೆ. ಇನ್ನು ಮುಂದೆ ನಿಮ್ಮ ಧೈರ್ಯ. ಆ ತಾಯಿ ಮಗುವನ್ನ ಮಹಡಿಯಿಂದ ಎಸೆದು ಸಾಯಿಸೋಕೆ ಇನ್ನಷ್ಟು ಪ್ರಬಲ ಕಾರಣಗಳು ಇದಾವೆ,, ಅವೇನು ಅನ್ನೋದನ್ನ ನೋಡಿ.

Video Top Stories