Asianet Suvarna News Asianet Suvarna News

ಮಾಡೆಲ್‌ ಸೋನಿಯಾ ಕೈಗೆ ಗಾಂಜಾ ಸಿಗ್ತಿದ್ದು ಹೇಗೆ..?

*  ಸೋನಿಯಾ ಅಗರವಾಲ್‌ ಡ್ರಗ್‌ ಡೀಲ್‌ ಬಯಲು
*  ಡುನ್ಜೊ ಮೂಲಕ ಗಾಂಜಾ ಡೆಲಿವರಿ ಪಡೆಯುತ್ತಿದ್ದ ಸೋನಿಯಾ
*  ಸೋನಿಯಾಗೆ ಗಾಂಜಾ ತರಿಸಿಕೊಡುತ್ತಿದ್ದ ಬಾಯ್‌ಫ್ರೆಂಡ್‌ ದಿಲೀಪ್‌ 

ಬೆಂಗಳೂರು(ಸೆ.01): ಮಾಡೆಲ್‌ ಸೋನಿಯಾ ಅಗರವಾಲ್‌ ಡ್ರಗ್‌ ಡೀಲ್‌ ಬಯಲಾಗಿದೆ. ಹೌದು, ಹೇಗೆಲ್ಲ ನಡೀತಿತ್ತು ಸೋನಿಯಾ ಡ್ರಗ್‌ ಡೀಲ್‌?. ಸೋನಿಯಾ ಕೈಗೆ ಗಾಂಜಾ ಸಿಗ್ತಿದ್ದು ಹೇಗೆ?. ಗೋವಿಂದಪುರ ಪೊಲೀಸರ ವಿಚಾರಣೆಯಲ್ಲಿ ಎಲ್ಲ ಸತ್ಯ ಬಯಲಾಗಿದೆ. ಡುನ್ಜೊ ಮೂಲಕ ಸೋನಿಯಾ ಗಾಂಜಾ ಡೆಲಿವರಿ ಪಡೆಯುತ್ತಿದ್ದಳು. ಸೋನಿಯಾಗೆ ಬೇಕಾದಾಗ ಬಾಯ್‌ಫ್ರೆಂಡ್‌ ದಿಲೀಪ್‌ ಗಾಂಜಾ ತರಿಸಿಕೊಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಕೊರೋನಾ : ಪಿಪಿಇ ಕಿಟ್ ಹಾಕುವ ಅವಶ್ಯಕತೆ ಇಲ್ಲವೆಂದ ವೈದ್ಯರು

Video Top Stories