Asianet Suvarna News Asianet Suvarna News
breaking news image

ನಲಪಾಡ್​ ಕಾರು ಅಪಘಾತ ಪ್ರಕರಣಕ್ಕೆ ಟ್ವಿಸ್ಟ್​, ಸಿಸಿಟಿವಿ ದೃಶ್ಯ ಹೇಳುತ್ತಿದೆ ಅಸಲಿ ಕತೆ!

ಮೊಹಮ್ಮದ್ ನಲಪಾಡ್ ಕಾರು ಅಘಾತ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮಾಧ್ಯಮದ ಮುಂದೆ ಕಾರು ಚಲಾಯಿಸಿದ್ದುಗನ್‌ಮ್ಯಾನ್ , ನಾನಲ್ಲ ಎಂದು ನಲಪಾಡ್ ಹೇಳಿದ್ದರು. ಏರ್​ಪೋರ್ಟ್​ ರಸ್ತೆಯಿಂದ ಮೇಕ್ರಿ ಸರ್ಕಲ್ ಬಳಿವರೆಗಿನ ಸಿಸಿಟಿವಿ ದೃಶ್ಯ ಪರಿಶೀಲಿಸಿದ ಪೊಲೀಸರು ತಿರುಗೇಟು ನೀಡಿದ್ದಾರೆ.

ಬೆಂಗಳೂರು(ಫೆ.13): ಮೊಹಮ್ಮದ್ ನಲಪಾಡ್ ಕಾರು ಅಘಾತ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮಾಧ್ಯಮದ ಮುಂದೆ ಕಾರು ಚಲಾಯಿಸಿದ್ದುಗನ್‌ಮ್ಯಾನ್ , ನಾನಲ್ಲ ಎಂದು ನಲಪಾಡ್ ಹೇಳಿದ್ದರು. ಏರ್​ಪೋರ್ಟ್​ ರಸ್ತೆಯಿಂದ ಮೇಕ್ರಿ ಸರ್ಕಲ್ ಬಳಿವರೆಗಿನ ಸಿಸಿಟಿವಿ ದೃಶ್ಯ ಪರಿಶೀಲಿಸಿದ ಪೊಲೀಸರು ತಿರುಗೇಟು ನೀಡಿದ್ದಾರೆ.

ನಲಪಾಡ್ ಪುಂಡಾಟಕ್ಕೆ ಮೂರುವರೆ ಕೋಟಿ ಕಾರು, ಬೆಂಟ್ಲಿ ಅಡಿಗೆ ನಾಲ್ವರು!

ಪೊಲೀಸರು ನೀಡಿದ ಸಾಕ್ಷ್ಯದಲ್ಲಿ ಏನಿದೆ? ನಿಜಕ್ಕೂ ಅಪಘಾತ ಮಾಡಿದ್ದು ಯಾರು? ಇಲ್ಲಿದೆ ವಿವರ.
 

Video Top Stories