Asianet Suvarna News Asianet Suvarna News

ಪೆಡ್ಲರ್ ಕಿಶೋರ್ ಶೆಟ್ಟಿ ಪರ ಕರಾವಳಿ ಶಾಸಕರ ಲಾಬಿ; ಸಿಸಿಬಿ ಅಧಿಕಾರಿಗಳ ಮೇಲೆ ಒತ್ತಡ?

ಕೆಲವು ದಿನಗಳಿಂದ ತಣ್ಣಗಾಗಿದ್ದ ಡ್ರಗ್ ಕೇಸ್‌ ವಿಚಾರಣೆ ಬಗ್ಗೆ ಅಪ್‌ಡೇಟ್ಸ್ ಸಿಕ್ಕಿದೆ. ಮೊನ್ನೆ ಬೆಂಗಳೂರಿನಲ್ಲಿ ಅರೆಸ್ಟ್ ಆಗಿದ್ದ ಸ್ಯಾಮ್ ಫರ್ನಾಂಡಿಸ್ ಒಂದಷ್ಟು ಸ್ಫೋಟಕ ವಿಚಾರಗಳನ್ನು ಬಾಯ್ಬಟಿದ್ದಾನೆ. ಇದು ನಿರೂಪಕಿ ಅನುಶ್ರಿಗೆ ಮುಳುವಾಗುವ ಸಾಧ್ಯತೆ ಇದೆ. 
 

ಬೆಂಗಳೂರು (ಅ. 01): ಕೆಲವು ದಿನಗಳಿಂದ ತಣ್ಣಗಾಗಿದ್ದ ಡ್ರಗ್ ಕೇಸ್‌ ವಿಚಾರಣೆ ಬಗ್ಗೆ ಅಪ್‌ಡೇಟ್ಸ್ ಸಿಕ್ಕಿದೆ. ಮೊನ್ನೆ ಬೆಂಗಳೂರಿನಲ್ಲಿ ಅರೆಸ್ಟ್ ಆಗಿದ್ದ ಸ್ಯಾಮ್ ಫರ್ನಾಂಡಿಸ್ ಒಂದಷ್ಟು ಸ್ಫೋಟಕ ವಿಚಾರಗಳನ್ನು ಬಾಯ್ಬಟಿದ್ದಾನೆ. ಇದು ನಿರೂಪಕಿ ಅನುಶ್ರಿಗೆ ಮುಳುವಾಗುವ ಸಾಧ್ಯತೆ ಇದೆ.

ಕಿಶೋರ್ ಶೆಟ್ಟಿಗೂ ಬುಕ್ಕಿಗೂ ಭಾರೀ ನಂಟು; ಡ್ರಗ್ ಜೊತೆಗೆ ಬೆಟ್ಟಿಂಗ್ ದಂಧೆಯಲ್ಲೂ ಭಾಗಿ 

ಇನ್ನೊಂದು ಕಡೆ ಡ್ಯಾನ್ಸರ್ ಕಿಶೋರ್ ಶೆಟ್ಟಿ ಪರ ಮಂಗಳೂರು ಎಂಎಲ್‌ಎ ವೊಬ್ಬರು ಲಾಬಿ ನಡೆಸಿದ್ದಾರೆ ಎನ್ನಲಾಗಿದೆ. ಆತನನ್ನು ಕೇಸ್‌ನಿಂದ ಕೈ ಬಿಡಲು ಒತ್ತಡ ಹಾಕಿದ್ದರು ಎನ್ನಲಾಗಿದೆ. ಆದರೆ ಇದಕ್ಕೆಲ್ಲಾ ಸಿಸಿಬಿ ಪೊಲೀಸರು ಡೋಂಟ್ ಕೇರ್ ಎಂದಿದ್ದಾರೆ.