Asianet Suvarna News Asianet Suvarna News

ಬೆಂಗಳೂರಿನಲ್ಲಿಯೂ ಫ್ರೀ ಕಾಶ್ಮೀರ ಕೂಗು, ಚರ್ಚ್ ಸ್ಟ್ರೀಟ್‌ನಲ್ಲಿ ಏನಾಯ್ತು?

ಬೆಂಗಳೂರಿಗೂ ವ್ಯಾಪಿಸಿದ ಫ್ರೀ ಕಾಶ್ಮೀರ ಕೂಗು/ ಚರ್ಚ್ ಸ್ಟ್ರೀಟ್ ನಲ್ಲಿ ಗೋಡೆ ಬರಹ/ ಬೆಂಗಳೂರಿಗೆ ದೊಡ್ಡ ಸುದ್ದಿ/ ಪ್ರಕರಣ ಗಂಭೀರವಾಗಿ ಪರಿಗಣಿಸಿದ ಪೊಲೀಸರು

ಬೆಂಗಳೂರು(ಜ.14)  ಮೈಸೂರಿನಲ್ಲಿ ಕೇಳಿ ಬುಂದು ಸುದ್ದಿಗೆ ಗ್ರಾಸವಾಗಿದ್ದ ಫ್ರೀ ಕಾಶ್ಮೀರ ಕೂಗು ಬೆಂಗಳೂರಿನಲ್ಲಿಯೂ ಕೇಳಿಬಂದಿದೆ. ಬೆಂಗಳೂರಿನ ಚರ್ಚ್ ಸ್ಟ್ರೀಟ್ ನಲ್ಲಿ ಕಿಡಿಗೇಡಿಗಳು ಕೃತ್ಯ ಎಸಗಿದ್ದಾರೆ.

HDK  ಬಿಡುಗಡೆ ಮಾಡಿದ್ದ ವಿಡೊಯೋಗಳ ಅಸಲಿಯತ್ತು ಬಟಾಬಯಲು

ಅಂಗಡಿ ಮುಂಗಟ್ಟುಗಳಿಗೆ ಎನ್ ಆರ್ ಸಿ ಬೇಡ, ಸಿಎಎ ಬೇಡ ಎಂದು ಬರೆಯಲಾಗಿದ್ದು ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

Video Top Stories