ಶಿಕ್ಷಣ ಪ್ರೇಮಿ ಎಂದು ಕರೆಸಿಕೊಂಡ ದಲಿತ ಯುವಕನ ಮೇಲೆ ಹಲ್ಲೆ
ಶಾಲೆಯಲ್ಲಿ ಶಿಕ್ಷಣ ಪ್ರೇಮಿ ಎಂದು ಕರೆದಿದ್ದಕ್ಕೆ ಯುವಕನ ಮೇಲೆ ಹಲ್ಲೆ/ ಕೊಪ್ಪಳ ಜಿಲ್ಲೆಯಲ್ಲಿ ನಡೆದ ಘಟನೆ ಬೆಳಕಿಗೆ/ ದಲಿತ ಯುಕ ಗಂಗಾಧರ ಅವರ ಮೇಲೆ ಗಲ್ಲೆ ಮಾಡಿದ ದುಷ್ಕರ್ಮಿಗಳು
ಕೊಪ್ಪಳ(ಜ. 29) ಶಿಕ್ಷಣ ಪ್ರೇಮಿ ಎಂದಿದ್ದಕ್ಕೆ ದಲಿತ ಯುವಕನ ಮೇಲೆ ಹಲ್ಲೆ ಮಾಡಿರುವ ಪ್ರಕರಣ ಕೊಪ್ಪಳ ಜಿಲ್ಲೆಯಲ್ಲಿ ವರದಿಯಾಗಿದೆ. ಶಾಲೆಯಲ್ಲಿ ಯುವಕ ಗಂಗಾಧರ ಅವರನ್ನು ಶಿಕ್ಷಣ ಪ್ರೇಮಿ ಎಂದಿದ್ದಕ್ಕೆ ಜಗಳ ಆರಂಭವಾಗಿದೆ.
ಹೆಂಡತಿ ಯಾಕೆ ಕೊಲ್ಲುತಿ, ಹಣಕ್ಕಾಗಿ ಗಂಡನ ಉಗುರು ಕಿತ್ತ ಪಾಪಿ ಪತ್ನಿ
ಶಾಲೆಯ ಕಾರ್ಯಕ್ರಮದ ನಂತರ ಎಸ್ ಡಿಎಂಸಿ ಸದಸ್ಯನಾಗಿರುವ ಯುವಕನ ಮನೆಗೆ ನುಗ್ಗಿ ಹಲ್ಲೆ ಮಾಡಲಾಗಿದೆ. ಮೊದಲಿಗೆ ಕನಕಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿರುವ ವಿಚಾರವೂ ವರದಿಯಾಗಿದೆ.