Asianet Suvarna News Asianet Suvarna News

ಬಿಜೆಪಿ ಮುಖಂಡ ಹತ್ಯೆ: ಸಿಬಿಐ ತನಿಖೆಯಲ್ಲೂ ಸಾಬೀತಾಯ್ತು ಸುವರ್ಣ ನ್ಯೂಸ್ ಕೊಟ್ಟ ಸಾಕ್ಷ್ಯಿಗಳು

ಕೊಲೆ ಪ್ರಕರಣದಲ್ಲಿ ಈಗಾಗಲೇ ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ಅವರನ್ನ ಸಿಬಿಐ ಅಧಿಪಾರಿಗಳು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆದ್ರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮ್ಮ ಸುವರ್ಣ ನ್ಯೂಸ್ ನಿರಂತರ ಸುದ್ದಿ ಬಿತ್ತರಿಸಿತ್ತು. ಅಲ್ಲದೇ ಹತ್ತಾರು ಸಾಕ್ಷಿಗಳನ್ನ ಬಯಲು ಮಾಡಿ ಹಲವರ ನಿದ್ದಿಗೆಡಿಸಿತ್ತು ನಿಮ್ಮ ಸುವರ್ಣ ನ್ಯೂಸ್...! 
 

ಬೆಂಗಳೂರು, (ನ.07): 2016, ಜೂನ್ 15ರಂದು ಕೊಲೆಯಾದ ಬಿಜೆಪಿ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಪ್ರಕರಣ ಇನ್ನೇನು ಕ್ಲೋಸ್ ಆಯ್ತು ಎನ್ನುವಷ್ಟರಲ್ಲಿಯೇ ಸಿಬಿಐ ಅಖಾಡಕ್ಕಿಳಿದಿದೆ.

ಯೋಗೇಶ್ ಗೌಡ ಜೊತೆ ದ್ವೇಷ; ಕೊಲೆಗೆ ಜಮೀನು ಒಪ್ಪಂದದ ಕಥೆ ಕಟ್ತಾರೆ ವಿನಯ್ ಕುಲಕರ್ಣಿ

ಈ ಪ್ರಕರಣದಲ್ಲಿ ಈಗಾಗಲೇ ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ಅವರನ್ನ ಸಿಬಿಐ ಅಧಿಪಾರಿಗಳು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆದ್ರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮ್ಮ ಸುವರ್ಣ ನ್ಯೂಸ್ ನಿರಂತರ ಸುದ್ದಿ ಬಿತ್ತರಿಸಿತ್ತು. ಅಲ್ಲದೇ ಹತ್ತಾರು ಸಾಕ್ಷಿಗಳನ್ನ ಬಯಲು ಮಾಡಿ ಹಲವರ ನಿದ್ದಿಗೆಡಿಸಿತ್ತು ನಿಮ್ಮ ಸುವರ್ಣ ನ್ಯೂಸ್...!