Asianet Suvarna News Asianet Suvarna News

ಬ್ಯುಸಿಯಾಗಿದ್ದ ಗಂಡ, ದಾರಿ ತಪ್ಪಿದ ಹೆಂಡತಿ!ಆಕೆಯ ಅಂತ್ಯಕ್ಕೆ ಕಾರಣವಾಯ್ತು ಆ ಫೋನ್ ಕಾಲ್!

ಇಲ್ಲೊಬ್ಬಳು ಇದೇ ಮೊಬೈಲ್ನಿಂದ ಪ್ರಪಂಚವನ್ನೇ ಬಿಟ್ಟು ಹೋಗಿದ್ದಾಳೆ. ಸುಖ ಸಂಸಾರದಲ್ಲಿ ಬರ್ತಿದ್ದ ಅದೊಂದು ಫೋನ್ ಕಾಲ್ ಒಂದು ಜೀವವನ್ನೇ ತೆಗೆದುಬಿಟ್ಟಿದೆ. ಹೀಗೆ ಒಂದು ಫೋನ್ ಕಾಲ್‌ನಿಂದ ತನ್ನ ಜೀವವನ್ನೆ ಕಳೆದುಕೊಂಡ  ಮಹಿಳೆಯ ಕಥೆಯೇ ಇವತ್ತಿನ ಎಫ್.ಐ.ಆರ್.

 ಬೆಂಗಳೂರು, (ಏ.23): ಈ ಮೊಬೈಲ್ ಅನ್ನೋದು ಬಂದ ಮೇಲೆ ಅದೆಷ್ಟು ಜನರಿಗೆ ಒಳ್ಳೆಯದಾಗಿದ್ಯೋ ಅದಕ್ಕೆ  ಡಬಲ್ ಜನ ಹಾಳಾಗಿರೋದಂತೂ ನಿಜ. ಜೇಬಲ್ಲಿ ದುಡ್ಡಿಲ್ಲದವರನ್ನ ಹುಡುಕಬಹುದು. ಆದ್ರೆ ಮೊಬೈಲ್ ಇಲ್ಲದಿರೋರನ್ನ ಹುಡುಕೋಕೆ ಆಗಲ್ಲ. ಇನ್ನೂ ಈ ಮೊಬೈಲ್ ಕೈಲಿದ್ರಂತೂ ನಮ್ಮ ಜನ ಪ್ರಪಂಚವನ್ನೇ ಮರೆತುಬಿಡ್ತಾರೆ.

ಬೆಂಗಳೂರು: ಶೀಲ‌ ಶಂಕಿಸಿ ಪತ್ನಿ ಕೊಲೆಗೈದ ಪತಿರಾಯ: ಕಳೆದೊಂದು ವಾರದಲ್ಲಿ 3ನೇ ಪ್ರಕರಣ

 ಆದ್ರೆ ಇಲ್ಲೊಬ್ಬಳು ಇದೇ ಮೊಬೈಲ್ನಿಂದ ಪ್ರಪಂಚವನ್ನೇ ಬಿಟ್ಟು ಹೋಗಿದ್ದಾಳೆ. ಸುಖ ಸಂಸಾರದಲ್ಲಿ ಬರ್ತಿದ್ದ ಅದೊಂದು ಫೋನ್ ಕಾಲ್ ಒಂದು ಜೀವವನ್ನೇ ತೆಗೆದುಬಿಟ್ಟಿದೆ. ಹೀಗೆ ಒಂದು ಫೋನ್ ಕಾಲ್‌ನಿಂದ ತನ್ನ ಜೀವವನ್ನೆ ಕಳೆದುಕೊಂಡ  ಮಹಿಳೆಯ ಕಥೆಯೇ ಇವತ್ತಿನ ಎಫ್.ಐ.ಆರ್.