ಭಾವಿ ಪತ್ನಿಯ ಮೇಲೆ ಕಣ್ಣು ಹಾಕಿದವನು ಮಟಾಷ್: ಕಥೆ ಮುಗಿಸಲು 3 ತಿಂಗಳು ವರ್ಕೌಟ್ ಮಾಡಿದ್ದ!

ಆತ ಮಟಮಟ ಮಧ್ಯಾಹ್ನ ಮಾಡಿದ್ದ ಅದೊಂದು ಹತ್ಯೆಯ ಲೈವ್‌ ದೃಶ್ಯಗಳು ಫೈನಲ್ ಸೆಟ್ಲಮೆಂಟ್‌ ಕಥೆ ಹೇಳ್ತಿದ್ವು..! ಇಡೀ ವಿಜಯಪುರವನ್ನೇ ಬೆಚ್ಚಿಬೀಳಿಸಿದ್ದ ಅದೊಂದು ಲೈವ್ ಮರ್ಡರ್ ಕಹನಿಯ ಕಂಪ್ಲೀಟ್ ಡಿಟೇಲ್ಸ್‌ ಇಲ್ಲಿದೆ ನೋಡಿ...

First Published Dec 28, 2023, 1:45 PM IST | Last Updated Dec 28, 2023, 1:45 PM IST

ತನ್ನ ಮದುವೆ ನಿಂತು ಹೋಯ್ತು ಎಂಬ ಅವಮಾನದಿಂದ ಯುವಕನೋರ್ವ ಮಾಡಿದ ಕೃತ್ಯಕ್ಕೆ ಇಡೀ ಊರೇ ಬೆಚ್ಚಿ ಬಿತ್ತು.  ಸಾವಿನ ನಿರೀಕ್ಷೆ ಇಲ್ಲದೇ ಸ್ನೇಹಿತನ ಮದುವೆಗೆ ಬಂದವ ಅಲ್ಲಿ ಹೆಣವಾಗಿದ್ದ, ಆತ ಮಟಮಟ ಮಧ್ಯಾಹ್ನ ಮಾಡಿದ್ದ ಅದೊಂದು ಹತ್ಯೆಯ ಲೈವ್‌ ದೃಶ್ಯಗಳು ಫೈನಲ್ ಸೆಟ್ಲಮೆಂಟ್‌ ಕಥೆ ಹೇಳ್ತಿದ್ವು..! ಇಡೀ ವಿಜಯಪುರವನ್ನೇ ಬೆಚ್ಚಿಬೀಳಿಸಿದ್ದ ಅದೊಂದು ಲೈವ್ ಮರ್ಡರ್ ಕಹನಿಯ ಕಂಪ್ಲೀಟ್ ಡಿಟೇಲ್ಸ್‌ ಇಲ್ಲಿದೆ ನೋಡಿ...

Video Top Stories