Asianet Suvarna News Asianet Suvarna News

ಧಣಿಯನ್ನೇ ಕೊಂದು ಮುಗಿಸಿದ್ದ..! ಲೂಟಿ ಮಾಡಲು ಬಂದವನು 25 ಕೆ.ಜಿ ಬೆಳ್ಳಿ ಬಿಟ್ಟು ಹೋಗಿದ್ದ..!

ದುಡ್ಡಿಗೆ ಸಮಸ್ಯೆ ಇಲ್ಲ. ಕುಟುಂಬದಲ್ಲೂ ಕಲಹಗಳಿಲ್ಲ. ಇನ್ನೇನು ಬೇಕು ನೆಮ್ಮದಿಯಾಗಿರೋಕೆ. ಹೀಗೆ ನೆಮ್ಮದಿಯಾಗಿದ್ದ ಕುಟುಂಬಕ್ಕೆ ಒಬ್ಬನ ಎಂಟ್ರಿಯಾಗಿಬಿಡುತ್ತೆ. ಆತ ಎಂಟ್ರಿ ಕೊಟ್ಟಿದ್ದು ಅದೇ ಮನೆಯ ಯಜಮಾನನ್ನ ಅನ್ನೋದು ಗೊತ್ತಾಗುವಷ್ಟರಲ್ಲೇ ಆತ ತನ್ನ ಕೆಲಸ ಮುಗಿಸಿದ್ದ. ಹೀಗೆ ಉಂಡ ಮನೆಗೆ ಕನ್ನ ಹಾಕಿದ ಖತರ್ನಾಕ್ ಕೊಲೆಗಾರನ ಕಥೆಯೇ ಇವತ್ತಿನ ಎಫ್.ಐ.ಆರ್..

ಬೆಂಗಳೂರು, (ಮೇ.26): ನಮ್ಮ ಸೊಸೈಟಿಲಿ ದುಡ್ಡಿಲ್ಲದವರದ್ದು ಒಂಥರಾ ಕಷ್ಟವಾದ್ರೆ ದುಡ್ಡಿರುವುವರದ್ದು ಒಂಥರ ಸಮಸ್ಯೆ. ಅದೊಂದು ಕುಟುಂಬ ದಶಕಗಳ ಹಿಂದೆಯೇ ಬೆಂಗಳೂರಿಗೆ ಬಂದು ನೆಲಸಿರುತ್ತೆ. ಬೆಂಗಳೂರಿನ ಹೃದಯ ಭಾಗದಲ್ಲಿ ಅಂಗಡಿ ಇಟ್ಟುಕೊಂಡಿದ್ರಿಂದ ಒಳ್ಳೆ ಬ್ಯುಸಿನೆಸ್ ಆಗ್ತಿರುತ್ತೆ. 

ಕಲಬುರಗಿ: ಮುಸ್ಲಿಂ ಹುಡುಗಿ ಪ್ರೀತಿಸಿದ್ದಕ್ಕೆ ಮಾರಕಾಸ್ತ್ರಗಳಿಂದ ಕೊಚ್ಚಿ ದಲಿತ ಯುವಕನ ಬರ್ಬರ ಹತ್ಯೆ