Asianet Suvarna News Asianet Suvarna News

ಆತ್ಮಹತ್ಯೆ ಮಾಡಲು ಕೆರೆಗೆ ಧುಮುಕಿದವನಿಗೆ ನೀರಿನಲ್ಲಿ ಜ್ಞಾನೋದಯ!

ಆತ್ಮಹತ್ಯೆ ಯತ್ನಿಸಿದವನಿಗೆ ಕೆರೆಗೆ ಧುಮುಕಿದ ನಂತರ ಬುದ್ಧಿ ಬಂದಿರುವ ಘಟನೆ ಹೊಸಕೋಟೆಯಲ್ಲಿ ನಡೆದಿದೆ. ಸರಿನಲ್ಲಿ ಸಿಲುಕಿ, ಹೊರ ಬರಕ್ಕೂ ಆಗದೇ  ಪರದಾಡಿದ್ದಾನೆ. ಮುಂದೇನಾಯ್ತು? ನೀವೇ ನೋಡಿ....

First Published Dec 14, 2019, 5:56 PM IST | Last Updated Dec 14, 2019, 5:56 PM IST

ಹೊಸಕೋಟೆ (ಡಿ.14): ಆತ್ಮಹತ್ಯೆ ಯತ್ನಿಸಿದವನಿಗೆ ಕೆರೆಗೆ ಧುಮುಕಿದ ನಂತರ ಬುದ್ಧಿ ಬಂದಿರುವ ಘಟನೆ ಹೊಸಕೋಟೆಯಲ್ಲಿ ನಡೆದಿದೆ.

ಇದನ್ನೂ ನೋಡಿ | ದೇವಸ್ಥಾನದಲ್ಲೇ ಜೋಡಿಯ ರೊಮ್ಯಾನ್ಸ್! ಖಾಸಗಿ ವಿಡಿಯೋ ವೈರಲ್: ಭಾರೀ ಬೆಲೆ ತೆತ್ತ ಬಾಲೆ...

ವ್ಯಕ್ತಿಯೊಬ್ಬ ಕೆರೆಗೇನೋ ಹಾರಿದ್ದಾನೆ, ಹಾರಿದ ಬಳಿಕ ನೀರಿನ ಆಳ ಕಂಡು ಭಯವಾಗಿದೆ. ಮನಸ್ಸು ಬದಲಾಯಿಸಿದ್ದಾನೆ. ಆದರೆ, ಕೆಸರಿನಲ್ಲಿ ಸಿಲುಕಿ, ಹೊರ ಬರಕ್ಕೂ ಆಗದೇ  ಪರದಾಡಿದ್ದಾನೆ. ಮುಂದೇನಾಯ್ತು? ನೀವೇ ನೋಡಿ....
 

Video Top Stories