Asianet Suvarna News Asianet Suvarna News

ಇದೆಲ್ಲ ಮೌಢ್ಯ ಆಚರಿಸಿದರೆ  ಕೊರೋನಾ ಹೋಗುತ್ತಾ?

* ಕೊರೋನಾ ವಿರುದ್ಧ ಮೆಡಿಕಲ್ ಜಗತ್ತಿನ ಹೋರಾಟ
* ಮೌಢ್ಯ ಬಿತ್ತರಿಸುತ್ತಿರುವವರ ಮೇಲೆಯೂ  ಕೇಸ್ ಹಾಕಿ
*  ಈ ಮೂಢನಂಬಿಕೆ ಆಚರಣೆಗೆ ಕೊನೆ ಯಾವಾಗ? 

ಬೆಂಗಳೂರು(ಮೇ 26)    ಒಂದು ಕಡೆ ಕೊರೋನಾ ವಿರುದ್ಧದ ಮಹಾಯುದ್ಧದದಲ್ಲಿ ಗೆಲ್ಲಲು ವೈದ್ಯ ಜಗತ್ತು, ಸಂಶೋಧಕರು ಪ್ರಯತ್ನ ಮಾಡುತ್ತಿದ್ದಾರೆ.  ಇನ್ನೊಂದು ಕಡೆ ಮೂಢನಂಬಿಕೆ ತಾಂಡವ.

ಮೌಢ್ಯಕ್ಕೆ ಏನು ಹೇಳಬೇಕು? ಸೋಂಕಿತೆಯ ಆಕ್ಸಿಜನ್ ಪೈಪ್ ತೆಗೆದರು

ಕಳೆದ ಎರಡು ದಿನಗಳಿಂದ ಇಂಥ ಸುದ್ದಿಗಳದ್ದೇ ಕಾರುಬಾರು. ಕೋಳಿ ಬಲಿ, ಕುರಿ ಬಲಿ, ಟನ್ ಗಟ್ಟಲೇ ಅನ್ನ ಚೆಲ್ಲುವುದು. ಹಾಗಾದರೆ ಈ ಮೌಢ್ಯಗಳಿಗೆ ಕೊನೆ ಯಾವಾಗ?