Loan Scam ಲಾಕ್‌ಡೌನ್‌ನಲ್ಲಿ ಆರ್ಥಿಕ ಸಹಾಯ ಮಾಡೋದಾಗಿ ಕಾರ್ಮಿಕರ ಹೆಸರಲ್ಲೇ ಸಾಲ ಎತ್ತಿದ ಖದೀಮರು
ಸಕ್ಕರೆ ದಾಸ್ತಾನು ಗೋಲ್‌ಮಾಲ್ ಬೆನ್ನಲ್ಲೇ ಇದೀಗ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. ಹೌದು...ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಗೋಲ್‌ಮಾಲ್ ತಿಳಿದುಬಂದಿದೆ.
ಬೆಳಗಾವಿ, (ಜ.20): ಸಕ್ಕರೆ ದಾಸ್ತಾನು ಗೋಲ್‌ಮಾಲ್ ಬೆನ್ನಲ್ಲೇ ಇದೀಗ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ.
Gold Fraud: ನಕಲಿ ಚಿನ್ನದಂಗಡಿ ತೆರೆದು ಅಕ್ಕಸಾಲಿಗನಿಗೆ ಮೋಸ..!
ಹೌದು...ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಗೋಲ್‌ಮಾಲ್ ತಿಳಿದುಬಂದಿದೆ. ಲಾಕ್‌ಡೌನ್‌ನಲ್ಲಿ ವಿಮಾ, ಆರ್ಥಿಕ ನೆರವು ನೀಡೋದಾಗಿ ದಾಖಲೆ ಪಡೆದು ವಂಚಿಸಿದ ಖದೀಮರು.