ಕಳೆದ 5 ವರ್ಷದಲ್ಲಿ ಡ್ರಗ್ಸ್ ದಂಧೆ ಡಬಲ್, ಬೆಚ್ಚಿ ಬೀಳಿಸುವ ಅಂಕಿ ಅಂಶ ಬಹಿರಂಗ!

ಸ್ಯಾಂಡಲ್‌ವುಡ್ ಡ್ರಗ್ಸ್ ದಂಧೆ ವಿಚಾರಣೆಯಿಂದ ಈ ಜಾಲ ಕೇವಲ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ ಅನ್ನೋದು ಬಯಲಾಗಿದೆ. ಇದೀಗ ಕಳೆದ 5 ವರ್ಷಗಳಲ್ಲಿ ಕರ್ನಾಟಕದಲ್ಲಿನ ಡ್ರಗ್ಸ್ ದಂಧೆ ಕುರಿತು ಬೆಳಕು ಚೆಲ್ಲಿದೆ. ಗಾಂಜಾ ದಂಧೆಯಿಂದ ಕೊಕೆನ್, ಹೆರಾಯಿನ್ ಸೇರಿದಂತೆ ಅತೀ ಮಾದಕ ಡ್ರಗ್ಸ್ ದಂಧೆ, ಪಾರ್ಟಿಗಳು ಹೆಚ್ಚಾಗುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

First Published Sep 6, 2020, 7:15 PM IST | Last Updated Sep 6, 2020, 7:15 PM IST