ಬೆಳದಿಂಗಳ ಬಾಲೆ ಫೋನ್‌ ಕರೆಗೆ ಹೋದವ ಹೆಣವಾದ, ಪ್ರೀತಿ ಕೊಂದ ಕೊಲೆಗಾತಿ ಹಿಂದೆ ಸೇನಾ ಯೋಧ

ಅವನು ದುಬೈ ರಿಟರ್ನ್... ಇನ್ನೇನು ವಾಪಸ್ ದುಡಿಯೋದಕ್ಕೆ ದುಬೈಗೆ ಹೋಗಬೇಕಿತ್ತು. ಆದ್ರೆ ಅಷ್ಟೊತ್ತಿಗಾಗಲೇ ಒಂದು ಬೆಳದಿಂಗಳ ಬಾಲೆಯಿಂದ ಒಂದು ಫೊನ್ ಕಾಲ್ ಬರುತ್ತೆ. ಆ ಟೆಲಿಫೋನ್ ಗೆಳತಿ ಜೊತೆ ಡೇಟಿಂಗ್ ಕೂಡ ಫಿಕ್ಸ್ ಆಗುತ್ತೆ. ಆದ್ರೆ ಡೇಟಿಂಗ್‌ಗೆ ಹೋದವನು ವಾಪಸ್ ಬಂದಿದ್ದು ಹೆಣವಾಗಿ. ಅಲ್ಲಿ ಆ ಬೆಳದಿಂಗಳ ಬಾಲೆಯೇ ಅವನ ಕಥೆ ಮುಗಿಸಿದ್ಲು. ದುಬೈ ಫ್ಲೈಟ್ ಹತ್ತಬೇಕಿದ್ದವನು ಪರಲೋಕಕ್ಕೆ ಟಿಕೆಟ್ ತೆಗೆದುಕೊಂಡು ಬಿಟ್ಟ. 

First Published Jul 9, 2022, 4:25 PM IST | Last Updated Jul 9, 2022, 4:25 PM IST

ಕಲಬುರಗಿ, (ಜುಲೈ.09): ಅವನು ದುಬೈ ರಿಟರ್ನ್... ಇನ್ನೇನು ವಾಪಸ್ ದುಡಿಯೋದಕ್ಕೆ ದುಬೈಗೆ ಹೋಗಬೇಕಿತ್ತು. ಆದ್ರೆ ಅಷ್ಟೊತ್ತಿಗಾಗಲೇ ಒಂದು ಬೆಳದಿಂಗಳ ಬಾಲೆಯಿಂದ ಒಂದು ಫೊನ್ ಕಾಲ್ ಬರುತ್ತೆ. ಆ ಟೆಲಿಫೋನ್ ಗೆಳತಿ ಜೊತೆ ಡೇಟಿಂಗ್ ಕೂಡ ಫಿಕ್ಸ್ ಆಗುತ್ತೆ. ಆದ್ರೆ ಡೇಟಿಂಗ್‌ಗೆ ಹೋದವನು ವಾಪಸ್ ಬಂದಿದ್ದು ಹೆಣವಾಗಿ. ಅಲ್ಲಿ ಆ ಬೆಳದಿಂಗಳ ಬಾಲೆಯೇ ಅವನ ಕಥೆ ಮುಗಿಸಿದ್ಲು. ದುಬೈ ಫ್ಲೈಟ್ ಹತ್ತಬೇಕಿದ್ದವನು ಪರಲೋಕಕ್ಕೆ ಟಿಕೆಟ್ ತೆಗೆದುಕೊಂಡು ಬಿಟ್ಟ. 

Kalburagi: ಬೆಳದಿಂಗಳ ಬಾಲೆಗೆ ಮನಸೋತು ಕೊಲೆಯಾದ ಯುವಕ: ಸುಪಾರಿ ಪಡೆದು ಕೊಲೆ ಮಾಡಿಸಿದ ಲೇಡಿ ಡಾನ್

ಇನ್ನೂ ಈ ಕೇಸ್ನ ತನಿಖೆ ಆರಂಭಿಸಿದ ಪೊಲೀಸರು ಭಾರತೀಯ ಸೇನೆಯನ್ನ ಸಂಪರ್ಕ ಮಾಡಿ ಸೇನಾಧಿಕಾರಿಗಳ ಸಹಾಯ ಕೇಳಿದ್ದಾರೆ. ಕಾರಣ ದುಬೈ ರಿಟರ್ನ್ನ ಕೊಲೆಯ ಪ್ರಮುಖ ಆರೋಪಿ ಇರೋದು ಸೇನೆಯಲ್ಲಿ. ಹೀಗೆ ಫೋನ್ ಕಾಲ್ ಮೂಲಕ ಪರಿಚಯವಾಗಿ ಅವಳ ಮೀಟ್ ಮಾಡಲು ಹೋದ ದುಬೈ ರಿಟರ್ನ್ನ ದುರಂತ ಅಂತ್ಯ ಮತ್ತು ಪೊಲೀಸರ ರೋಚಕ ಇನ್ವೆಸ್ಟಿಗೇಷನ್ ಕಥೆಯೇ ಇವತ್ತಿನ ಎಫ್.ಐ.ಆರ್.....