ಫಸ್ಟ್ ವೆಡ್ಡಿಂಗ್ ಆನಿವರ್ಸರಿಯನ್ನ ಲಾಸ್ಟ್ ಆನಿವರ್ಸರಿಯಾಗಿಸಿಕೊಂಡ ಸಂಸಾದ ಕಥೆ..

ಮೊದಲ ವೆಡ್ಡಿಂಗ್ ಆನಿವರ್ಸರಿ ಅಂದ್ರೆ ನವ ಜೊಡಿಗಳಿಗೆ ಏನೋ ಒಂದು ತರ ಉತ್ಸಾಹ. ಅಂದು ಗಂಡ ಹೆಂಡತಿ ಗಿಫ್ಟ್ ಕೊಡುವುದು, ಹೆಂಡ್ತಿ ಗಂಡನಿಗೆ ಗಿಫ್ಟ್ ಕೊಡುವುದು, ದಿನ ಪೂರ್ತಿ ಆಚೆ ಸುತ್ತಾಡುವುದು ಇದ್ದೇ ಇರುತ್ತೆ. ಆ ದಿನ ತಮ್ಮ ಜೀವನದಲ್ಲಿ ಎಂದೂ ಮರೆಯಬಾರದು ಅಂತ ಆ ರೀತಿ ದಿನವನ್ನು ಕಳೆಯುತ್ತಾರೆ. ಆದ್ರೆ, ಇಲ್ಲೊಬ್ಬ ಕಿರಾತಕ ಮೊದಲ ಮದ್ವೆ ವಾರ್ಷಿಕೋತ್ಸವದ ದಿನವೇ ಹೆಂಡತಿಯ ಹೆಣ ಹಾಕಿದ್ದಾನೆ. 

First Published May 21, 2022, 5:34 PM IST | Last Updated May 21, 2022, 5:34 PM IST

ಯಾದಗಿರಿ, (ಮೇ.21): ಮೊದಲ ವೆಡ್ಡಿಂಗ್ ಆನಿವರ್ಸರಿ ಅಂದ್ರೆ ನವ ಜೊಡಿಗಳಿಗೆ ಏನೋ ಒಂದು ತರ ಉತ್ಸಾಹ. ಅಂದು ಗಂಡ ಹೆಂಡತಿ ಗಿಫ್ಟ್ ಕೊಡುವುದು, ಹೆಂಡ್ತಿ ಗಂಡನಿಗೆ ಗಿಫ್ಟ್ ಕೊಡುವುದು, ದಿನ ಪೂರ್ತಿ ಆಚೆ ಸುತ್ತಾಡುವುದು ಇದ್ದೇ ಇರುತ್ತೆ.

ಪಕ್ಕದ್ಮನೆ ಆಂಟಿ ಮೇಲೆ ಕಣ್ಣು, ಗಂಡನಿಗೆ ಕೆಲ್ಸ ಕೊಡಿಸಿ ಆಸೆ ತೀರಿಸಿಕೊಂಡ ಕಿರಾತಕ

ಆ ದಿನ ತಮ್ಮ ಜೀವನದಲ್ಲಿ ಎಂದೂ ಮರೆಯಬಾರದು ಅಂತ ಆ ರೀತಿ ದಿನವನ್ನು ಕಳೆಯುತ್ತಾರೆ. ಆದ್ರೆ, ಇಲ್ಲೊಬ್ಬ ಕಿರಾತಕ ಮೊದಲ ಮದ್ವೆ ವಾರ್ಷಿಕೋತ್ಸವದ ದಿನವೇ ಹೆಂಡತಿಯ ಹೆಣ ಹಾಕಿದ್ದಾನೆ. 

Video Top Stories