Asianet Suvarna News Asianet Suvarna News

'ಪ್ರೇಮಿಗಳ ದಿನ'ಕ್ಕೆ ಆಫರ್‌ ನೀಡಿ ಬ್ಯುಸಿನೆಸ್‌ಗಿಳಿದ ಹೊಟೇಲ್, ರೆಸ್ಟೋರೆಂಟ್‌ಗಳು!

ಫೆ. 14 ಪ್ರೇಮಿಗಳ ಪಾಲಿಗೆ ಸವಿ ನೆನಪಿನ ದಿನವಾದರೆ ಇನ್ನು ಕೆಲವರಿಗೆ ಬೇಸರದ ದಿನ. ಪ್ರೇಮಿಗಳ ದಿನದ ನೆಪದಲ್ಲಿ ಯುವ ಸಮುದಾಯ ದಾರಿ ತಪ್ಪುತ್ತಿರುವುದು ಹೆಚ್ಚಾಗುತ್ತಿದೆ. ಇದಕ್ಕೆ ಇನ್ನಷ್ಟು ಪುಷ್ಠಿ ನೀಡಲು ಹೊಟೇಲ್‌ಗಳು, ರೆಸ್ಟೋರೆಂಟ್‌ಗಳು ಒಂದಷ್ಟು ಆಫರ್‌ಗಳನ್ನು ನೀಡಿ ವ್ಯಾಪಾರಕ್ಕಿಳಿದಿದ್ದವು.  ಹೊಟೇಲ್‌ಗಳು ಯಾವ್ಯಾವ ರೀತಿಯಲ್ಲಿ ವ್ಯಾಪಾರಕ್ಕಿಳಿದಿತ್ತು? ಇಲ್ಲಿದೆ ನೋಡಿ! 

ವ್ಯಾಲಂಟೈನ್ಸ್ ಡೇ ಸವಿಯಲು ಪ್ರೇಮಿಗಳಿಗೆ ಹೊಟೇಲ್‌ಗಳಿಂದ ಭರ್ಜರಿ ಆಫರ್