Asianet Suvarna News Asianet Suvarna News

ವಿಜಯಪುರ;  ರವೀ ಲವ್ಸ್ ಅಮೀನಾ ಬೇಂಗಂ.. ಮುಸ್ಲಿಂ ಯುವತಿ ಪ್ರೀತಿಸಿದವನ ಹತ್ಯೆ!

* ಹಿಂದು ಹುಡುಗ-ಮುಸ್ಲಿಂ ಹುಡುಗಿ ಒಂದು ಪ್ರೇಮ ಕತೆ
* ಕಣ್ಣೇದುರಲ್ಲೇ ಪ್ರಿಯಕರನ ಹತ್ಯೆ ಮಾಡಿದರು
* ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ ಯುವತಿ
* ನನ್ನ ಪ್ರಿಯಕರನ ಹತ್ಯೆ ಮಾಡಿದ್ದಾರೆ

First Published Oct 26, 2021, 5:33 PM IST | Last Updated Oct 26, 2021, 5:33 PM IST

ವಿಜಯಪುರ(ಅ. 26)  ಹಿಂದು(Hindu) ಹುಡುಗ.. ಮುಸ್ಲಿಂ (Muslim) ಹುಡುಗಿ... ನಾಲ್ಕು ವರ್ಷದ ಲವ್ (Love)ಸ್ಟೋರಿ.. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಪ್ರಿಯಕರ ಕಣ್ಣೇದುರಲ್ಲೇ (Murder) ಹೆಣವಾಗಿದ್ದ. ಪೊಲೀಸರು (Police) ಬರುವ ವೇಳೆಗೆ ಹೆಣವೂ ಅಲ್ಲಿ ಇರಲಿಲ್ಲ.

ಹೋಂ ಸ್ಟೇ ಬಾತ್ ರೂಂ ನಲ್ಲಿ ಬಳ್ಳಾರಿ ಯುವತಿ ಹೆಣ

ರವೀ ಲವ್ಸ್ ಅಮೀನಾ ಬೇಂಗಂ... ಹತ್ಯೆ ಮಾಡಿ  ಬಾವಿಗೆ ಹಾಕಿದ್ದರು.  ಪ್ರೀತಿ ಮಾಯೆ ಹುಷಾರು ಅಂತಾರೆ... ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ್ದ ಆಕೆ ನನ್ನ ಪ್ರಿಯಕರನ ಕೊಲೆ ಮಾಡಲಾಗುತ್ತಿದೆ ಕಾಪಾಡಿ ಎಂದು ಕೇಳಿಕೊಂಡಿದ್ದಳು.  ಹ್ಯಾಪಿ ಎಂಡಿಂಗ್ ಆಗಬೇಕಿದ್ದ ಸ್ಟೋರಿ ದುರಂತ ಅಂತ್ಯ ಕಾಣಬೇಕಾಯಿತು. 

Video Top Stories