Asianet Suvarna News Asianet Suvarna News

ಗರ್ಲ್‌ಫ್ರೆಂಡ್‌ಗಾಗಿ ಏನೆಲ್ಲಾ ಅವತಾರ! OLX ಬಳಕೆದಾರರೇ ನೀವಿರಿ ಸ್ವಲ್ಪ ಎಚ್ಚರ!

ಅಬ್ಬಬ್ಬಾ... ಎಂತೆಂಥಾ ಖದೀಮರು ಇದ್ದಾರೆ, ಎಂತೆಂಥಾ ಐಡಿಯಾ ಮಾಡ್ತಾರೆ! ಗರ್ಲ್‌ಫ್ರೆಂಡ್ ಜೊತೆ ಜಾಯ್‌ರೈಡ್ ಹೋಗಲು ಬೈಕ್ ಕದ್ದ ಇನಿಯ ಪೊಲೀಸರ ಬಲೆಗೆ 

ಹಾಸನ (ಫೆ.19): ಅಬ್ಬಬ್ಬಾ ಎಂಥೆಂಥಾ ಬಾಯ್‌ಫ್ರೆಂಡ್‌ಗಳಿರ್ತಾರೆ, ಗೆಳತಿಯನ್ನು ಇಂಪ್ರೆಸ್ ಮಾಡ್ಲಿಕ್ಕೆ ಯಾವ ಮಟ್ಟಕ್ಕೂ ಬೇಕಾದ್ರೆ ಇಳೀತಾರೆ. ಇಲ್ಲೊಬ್ಬ ಖದೀಮ ಬಾಯ್‌ಫ್ರೆಂಡ್ ಜಾಲಿರೈಡ್‌ಗೆ ಹೋಗಲು ಎಂಥಾ ಐಡಿಯಾ ಮಾಡಿದ್ದಾನೆ ಅಂದ್ರೆ ನೀವೇ ಶಾಕ್ ಆಗ್ತೀರಾ! ಈ ಸ್ಟೋರಿ ನೋಡಿ....

ಇದನ್ನೂ ಓದಿ | ಚಿಕನ್ ತಿಂದ್ರೆ ಕೊರೋನಾ ಬರುತ್ತಾ?: ವದಂತಿ VS ಸತ್ಯ!

"