Asianet Suvarna News Asianet Suvarna News

2017 ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ಕೇಸ್‌ಗೆ ಟ್ವಿಸ್ಟ್; ಕುಡಿದ ಮತ್ತಿನಲ್ಲಿ ಸತ್ಯ ಒಪ್ಪಿಕೊಂಡ ಆರೋಪಿ

Sep 14, 2021, 12:18 PM IST

ಬೆಂಗಳೂರು (ಸೆ. 14): 2017 ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ಕೇಸ್‌ ಇದೀಗ ಮತ್ತೆ ಸದ್ದು ಮಾಡುತ್ತಿದೆ. ಎಣ್ಣೆ ಏಟಿನಲ್ಲಿದ್ದ ಜಾರ್ಜ್ ನಾನೇ ಆರೋಪಿ ಎಂದಿದ್ದ. ಜಾರ್ಜ್ ಎಡವಟ್ಟಿನಿಂದ ಏರಿಯಾವನ್ನೇ ಬಿಟ್ಟಿತ್ತು ಕುಟುಂಬ. 

ಬಾರ್‌ನಲ್ಲಿ ಜಾರ್ಜ್‌ಗೆ ರವಿ ನಾಯ್ಡು ಎಂಬಾತ ಸಿಕ್ಕಿದ್ದ. ರೇಪಿಸ್ಟ್ ಜಾರ್ಜ್ ಎಂದು ರೇಗಿಸಿದ್ದನಂತೆ. ಅಣ್ಣಾ ನಾನು ತಪ್ಪು ಮಾಡಿಲ್ಲ, ಹಾಗೆ ಹೇಳ್ಬೇಡಿ ಎಂದಿದ್ದನಂತೆ. ಆಗ ಕುಡಿದಿದ್ದ ರವಿ ನಾಯ್ಡು ಸತ್ಯ ಬಾಯ್ಬಿಟ್ಟಿದ್ದಾನೆ. ತಪ್ಪು ಮಾಡಿದ್ದು ನೀನಲ್ಲ ಕಣೋ, ನಾನು ಎಂದು ಒಪ್ಪಿಕೊಂಡಿದ್ದಾನೆ. 

ಫುಟ್‌ಬಾಲ್ ಅಸೋಸಿಯೇಷನ್ ಆವರಣದಲ್ಲಿ ರೌಡಿಶೀಟರ್ ಬರ್ಬರ ಹತ್ಯೆ

 

Video Top Stories